Aug 9, 2023, 10:35 AM IST
ಪುಟ್ಟ ವಯಸ್ಸಿನ ಹುಡುಗಿ ಕುಟುಂಬ ಬಿಟ್ಟು ಹೋಗಬಾರದಿತ್ತು. ಬೇರೆ ದೇಶದಲ್ಲಿ ಪ್ರಾಣ ಕಳೆದುಕೊಂಡರೆ ತುಂಬಾನೇ ಕಷ್ಟ ನಮ್ಮ ಭಾರತ ರೀತಿ ಯಾವುದೂ ಇಲ್ಲ ರಾಘು ಹೇಗೆ ಇರುತ್ತಾನೆ ಗೊತ್ತಿಲ್ಲ ತುಂಬಾ ಕಷ್ಟ ಪಟ್ಟು ಅಲ್ಲಿನ ಭಾರತೀಯರ ಸಹಾಯ ಪಡೆದುಕೊಂಡು ಸ್ಪಂದನಾ ಕರೆದುಕೊಂಡು ಬಂದಿದ್ದಾರೆ. ಸಂಸಾರ ಹಾಳಾಯ್ತು ಎಂದು ಕಣ್ಣೀರಿಟ್ಟ ಗಿರಿಜಾ ಲೋಕೇಶ್.
ಆ ಮಗು ಆತ್ಮಕ್ಕೆ ಶಾಂತಿ ಕೊಡಲಿ; ವಿಜಯ್ ರಾಘವೇಂದ್ರನ ತಬ್ಬಿಕೊಂಡ ಶ್ರೀನಾಥ್