Aug 26, 2023, 9:30 AM IST
ಗಬ್ರು ಸತ್ಯನ ನೋಡಿ ಫುಲ್ ಫಿದಾ ಆಗಿರೋ ಜನಕ್ಕೆ ಇದೀಗ ಗಬ್ರು ಸತ್ಯ ಉತ್ತರಕಾಂಡ(Uttarakaanda) ಟೀಸರ್ ಮೇಕಿಂಗ್‌ನ (Teaser making)ಡಾಲಿ ರಿಲೀಸ್ ಮಾಡಿದ್ದಾರೆ. ರತ್ನನ್ ಪರಪಂಚದ ಅದೇ ಟೀಮು ಈಗ ಉತ್ತರಕಾಂಡ ಚಿತ್ರದಲ್ಲೂ ಕೆಲಸ ಮಾಡಿದೆ ಡಾಲಿ ಫುಲ್ ಬಿಂದಾಸ್‌ನಲ್ಲಿ ಹೂವಿನ ಶರ್ಟು ನಿಕ್ಕರ್ ಹಾಕೊಂಡು ಪೊಲೀಸ್ ಸ್ಟೇಷನ್‌ನಲ್ಲಿ(police station) ಪೊಲೀಸಪ್ಪನ ಮುಂದೆ ಚಡ್ಡಿಯಲ್ಲಿ ಕುಳಿತು.. ಆಚೆ ಬಂದ ಗಬ್ಬರು ಅದೇ ಪೊಲೀಸ್ ಸ್ಟೇಷನ್ ಗೆ ಬಾಂಬಿಡೋ ದೃಶ್ಯ ಟೀಸರ್ ನಲ್ಲಿ ಹೈಲೈಟ್ ಆಗಿತ್ತು .ಈಗ ಆ ಟೀಸರ್ ನಾ ಹೇಗೆ ಶೂಟ್ ಮಾಡುದ್ರು ಅಂತ ಮೇಕಿಂಗ್‌ನ ರಿಲೀಸ್ ಮಾಡಿದ್ದಾರೆ ಡಾಲಿ.ಈ ಸಿನಿಮಾವನ್ನು ಕೆ ಆರ್ ಜಿ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದ್ದು, ಸದ್ಯ ಸ್ಯಾಂಡಲ್‌ವುಡ್ ಫುಲ್ ಟೀಸರ್‌ಗೆ ಸೈಕಾಗಿದೆ.
ಇದನ್ನೂ ವೀಕ್ಷಿಸಿ: ರಾಜ್ಯಾದ್ಯಂತ ರಾಜ್ ಬಿ ಶೆಟ್ಟಿ 'ಟೋಬಿ' ರಿಲೀಸ್: ವಿಭಿನ್ನ ಕತೆ, ನಟನೆ ನಿಜಕ್ಕೂ ಹಬ್ಬ!