ನಟ ಯಶ್‌ನ ಕರೆಸಿ ಅವಮಾನ ಮಾಡಿದ್ದು ಯಾರು? 'ಆ ದಿನಗಳ' ನೆನಪು ಮಾಡಿಕೊಂಡ ರಾಖಿ!

ನಟ ಯಶ್‌ನ ಕರೆಸಿ ಅವಮಾನ ಮಾಡಿದ್ದು ಯಾರು? 'ಆ ದಿನಗಳ' ನೆನಪು ಮಾಡಿಕೊಂಡ ರಾಖಿ!

Published : Mar 25, 2025, 03:26 PM ISTUpdated : Mar 25, 2025, 04:14 PM IST

ಅವಮಾನದಿಂದ ಸನ್ಮಾನ... ರಾಕಿ ಯಶೋಗಾಥೆ. ಕೃಷ್ಣಪ್ಪ ನಿರ್ಮಾಣದ ಮೊಗ್ಗಿನ ಮನಸು ಯಶ್ ಮೊದಲ ಚಿತ್ರ. ಟಾಕ್ಸಿಕ್ ಬಗ್ಗೆ ಯಶ್ ಹೇಳಿದ್ದು ಒಂದೇ ಒಂದು ಮಾತು.
 

ರಾಕಿಂಗ್ ಸ್ಟಾರ್ ಯಶ್ ಕಳೆದ 4 ವರ್ಷಗಳಿಂದ ಯಾವುದೇ ಸಿನಿಮಾದ ಟ್ರೈಲರ್, ಟೀಸರ್ , ಆಡಿಯೋ ಲಾಂಚ್ ಇವೆಂಟ್​ಗಳಿಗೆ ಹೋಗೋದನ್ನ ನಿಲ್ಲಿಸಿಬಿಟ್ಟಿದ್ರು. ಆದ್ರೆ ತಮ್ಮ ಶಪಥ ಮುರಿದು  ಮನದ ಕಡಲು ಸಿನಿಮಾ ಟ್ರೈಲರ್ ಲಾಂಚ್​ ಇವೆಂಟ್​ ಅಟೆಂಡ್ ಮಾಡಿದ್ದಾರೆ. ಅಷ್ಟೇ ಅಲ್ಲ ವೇದಿಕೆ ಮೇಲೆ ತಮ್ಮ ಆರಂಭಿಕ ದಿನಗಳು, ಆಗ ಎದುರಿಸಿದ ಅವಮಾನಗಳ ಬಗ್ಗೆ ಮಾತನಾಡಿದ್ದಾರೆ. ಮೊಗ್ಗಿನ ಮನಸು ನಿಂದ ಯಶ್​ಗೆ ಯಶಸ್ಸು ಸಿಕ್ಯು. ಈ ಚಿತ್ರದಲ್ಲಿ ಜೊತೆಯಾಗಿ ನಟಿಸಿದ ರಾಧಿಕಾ ಪಂಡಿತ್ ,, ಯಶ್ ಬಾಳಸಂಗಾತಿ ಕೂಡ ಆದ್ರು. ಅಲ್ಲಿಗೆ ಮೊಗ್ಗಿನ ಮನಸು ಸಿನಿಮಾ  ಯಶ್ ಪಾಲಿಗೆ ಬದುಕು ಕೊಟ್ಟ ಸಿನಿಮಾ, ಇಂಥಾ ಸಿನಿಮಾವನ್ನ ತನಗೆ ಕೊಟ್ಟ ನಿರ್ಮಾಪಕರ ಪರ ಈಗ ಯಶ್ ನಿಂತುಕೊಂಡಿದ್ದಾರೆ. ಮನದ ಕಡಲು ಸಿನಿಮಾ ವೇದಿಕೆ ಮೇಲೆ ಯಶ್ ಆದಿನಗಳಲ್ಲಿ ಆದ ಅವಮಾನದ ಕಥೆಯೊಂದನ್ನ ಹೇಳಿಕೊಂಡಿದ್ದಾರೆ. ಅಸಲಿಗೆ ಯಶ್ ಧಾರಾವಾಹಿಯಯಲ್ಲಿ ನಟಿಸ್ತಾ ಇದ್ದ ಹೊತ್ತಲ್ಲಿ ನಿರ್ಮಾಪಕರೊಬ್ಬರು ಸಿನಿಮಾಗೆ ಚಾನ್ಸ್ ಕೊಡ್ತಿನಿ ಅಂತ ಕರೆಸಿದ್ರಂತೆ. ಆದ್ರೆ ಬಂದ ಮೇಲೆ ಫೋಟೋ ಇದ್ರೆ ಕೊಟ್ಟು ಹೋಗಿರು ಅಂದು ಅವಮಾನ ಮಾಡಿದ್ರಂತೆ.

05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
Read more