ಕರುಣಾನಿಧಿ, MGR ನಿಧನರಾದಗಲೂ ಅಪ್ಪು ನಿಧನ ಸಂದರ್ಭ ಕಂಡ ಭಕ್ತಸಾಗರ ಕಂಡಿರಲಿಲ್ಲ ಎಂದ ನಕ್ಕೀರನ್

ಕರುಣಾನಿಧಿ, MGR ನಿಧನರಾದಗಲೂ ಅಪ್ಪು ನಿಧನ ಸಂದರ್ಭ ಕಂಡ ಭಕ್ತಸಾಗರ ಕಂಡಿರಲಿಲ್ಲ ಎಂದ ನಕ್ಕೀರನ್

Published : Nov 09, 2021, 11:39 AM IST

ಪುನೀತ್ ಸಾವಿನಿಂದ ಶೋಕದಲ್ಲಿಯೇ ನಕ್ಕೀರನ್ ಗೋಪಾಲನ್(Nakkheeran Gopal) ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಪು ಕುರಿತು, ರಾಜ್ ಕುರಿತು ಮಾತನಾಡಿದ್ದಾರೆ. ಪುನೀತ್ ಅವರ ಆದರ್ಶಗಳು, ರಾಜ್ ಅವರು ಮಗನ ಕುರಿತು ಹೇಳುತ್ತಿದ್ದ ಮಾತುಗಳನ್ನು ತಮಿಳು ಜನರ ಮುಂದೆ ಬಿಚ್ಚಿಟ್ಟಿದ್ದಾರೆ. ಅದೇನು ? ನಕ್ಕೀರನ್ ಬಿಚ್ಚಿಟ್ಟ ಸತ್ಯಗಳೇನು ?

ಪತ್ರಕರ್ತ ನಕ್ಕೀರನ್ (Nakkheeran Gopal) ಅಪ್ಪು ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ತಮಿಳು ಮಕ್ಕಳಿಗೆ ಪುನೀತ್ ರಾಜ್‌ಕುಮಾರ್ ಆದರ್ಶಗಳನ್ನು ತಿಳಿಸಿದ್ದಾರೆ ನಕ್ಕೀರನ್. ನಕ್ಕೀರನ್ ಮನೆಗೆ ಬಂದಾಗ ಶಿವರಾಜ್‌ ಕುಮಾರ್ ಅವರಲ್ಲಿ ಹೇಳಿದ್ದೇನು ? ಬಡವರ ಕಷ್ಟಳಿಗೆ ಸ್ಪಂದಿಸುತ್ತಿದ್ದ ಅಪ್ಪು, ದುಡಿದ ಹಣದ ಬಹುತೇಕ ಪಾಲನ್ನು ಅಶಕ್ತರ ಕೈಗಿಟ್ಟು ನೆಮ್ಮದಿ ಕಾಣುತ್ತಿದ್ದ ಪವರ್‌ಸ್ಟಾರ್. ಪ್ರತಿದಿನ ಅಪ್ಪು ನೆನಪಾಗಿ ಅವರು ಇನ್ನಿಲ್ಲ ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. 

ನಟನ ಮುಗ್ಧತೆ, ನಗುಮುಖ ಅದನ್ನು ಬೇರೆ ಯಾರೂ ತುಂಬಲಾರರದು. ಕೋಟಿ ಕೋಟಿ ಅಭಿಮಾನಿಗಳು ಬೇಸರದಲ್ಲಿ ಬಿಟ್ಟು ಹೋಗಿದ್ದಾರೆ ಅಪ್ಪು. ನಕ್ಕೀರನ್ ಅವರು ಅಣ್ಣಾವ್ರನ್ನು ಕರೆತಂದ ವ್ಯಕ್ತಿ. ಮುಂದೆ ನಿಂತು ಸಂಧಾನ ಮಾಡಿಸಿದ್ದ ವ್ಯಕ್ತಿ. ಹಾಗಾಗಿಯೇ ನಕ್ಕೀರನ್ ಗೋಪಾಲ್ ಎಂದರೆ ವಿಶೇಷ ವ್ಯಕ್ತಿ. ತಮಿಳುನಾಡಿನ ಪತ್ರಕರ್ತ ಅವರು ರಾಜ್ ಅವರನ್ನು ಬಿಡಿಸಿ ತರಲು ಸಾಂಧಾನಕ್ಕೆ ನಿಯೋಜಿಸಲ್ಪಟ್ಟಿದ್ದರು.

ಪುನೀತ್ ಪಡಿಯಚ್ಚಿನಂತೆ ಕಾಣಿಸುತ್ತಾರೆ ಉಡುಪಿಯ ಪ್ರವೀಣ್..!

ಪುನೀತ್ ಸಾವಿನಿಂದ ಶೋಕದಲ್ಲಿಯೇ ನಕ್ಕೀರನ್ ಗೋಪಾಲನ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಪು ಕುರಿತು, ರಾಜ್ ಕುರಿತು ಮಾತನಾಡಿದ್ದಾರೆ. ಪುನೀತ್ ಅವರ ಆದರ್ಶಗಳು, ರಾಜ್ ಅವರು ಮಗನ ಕುರಿತು ಹೇಳುತ್ತಿದ್ದ ಮಾತುಗಳನ್ನು ತಮಿಳು ಜನರ ಮುಂದೆ ಬಿಚ್ಚಿಟ್ಟಿದ್ದಾರೆ. ಅದೇನು ? ನಕ್ಕೀರನ್ ಬಿಚ್ಚಿಟ್ಟ ಸತ್ಯಗಳೇನು ?

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more