ಉಪ್ಪಿಗೆ ಸುದೀಪ್ & ಯಶ್ ಅಪ್ಪುಗೆ, UIಗೆ ಸ್ಟಾರ್ಸ್ ಮೆಚ್ಚುಗೆ!

ಉಪ್ಪಿಗೆ ಸುದೀಪ್ & ಯಶ್ ಅಪ್ಪುಗೆ, UIಗೆ ಸ್ಟಾರ್ಸ್ ಮೆಚ್ಚುಗೆ!

Published : Dec 25, 2024, 04:06 PM IST

UI ಚಿತ್ರವನ್ನು ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ವೀಕ್ಷಿಸಿ ಉಪೇಂದ್ರ ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಸೆಲೆಬ್ರಿಟಿ ಶೋನಲ್ಲಿ ಈ ಮೂವರು ತಾರೆಯರು ಒಟ್ಟಿಗೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

UI ಸೆಲೆಬ್ರಿಟಿ ಶೋನಲ್ಲಿ ಒಂದು ಸ್ಟಾರ್​​ಗಳ ಮಹಾಸಂಗಮ ನಡೆದಿದೆ. ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ UI ಮೂವಿ ನೋಡಿ ಉಪ್ಪಿಗೆ ಅಪ್ಪುಗೆ ಕೊಟ್ಟಿದ್ದಾರೆ.ಕಳೆದ ವಾರ ರಿಲೀಸ್ ಆಗಿರೋ ಉಪೇಂದ್ರ ನಟನೆ ನಿರ್ದೇಶನದ UI ಮೂವಿಗೆ ಎಲ್ಲಾ ಕಡೆ ಅದ್ಭುತ ರೆಸ್ಪಾನ್ಸ್ ಬರ್ತಾ ಇದೆ. ಈ ನಡುವೆ ಸೆಲೆಬ್ರಿಟಿ ಶೋನಲ್ಲಿ ಸ್ಯಾಂಡಲ್​ವುಡ್ ತಾರೆಯರೆಲ್ಲಾ ಚಿತ್ರವನ್ನ ನೋಡಿದ್ದು ಉಪ್ಪಿ ಟ್ಯಾಲೆಂಟ್​ನ ಹಾಡಿ ಹೊಗಳಿದ್ದಾರೆ.ಯಶ್ ಪತ್ನಿ ರಾಧಿಕಾ ಜೊತೆಗೆ ಬಂದು ಸಿನಿಮಾ ನೋಡಿದ್ದಾರೆ. ಉಪೇಂದ್ರ ಸಿನಿಮಾ ಅಂದ್ರೆ ಅದರ ಥ್ರಿಲ್ಲೇ ಬೇರೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಕಿಚ್ಚ, ಉಪ್ಪಿ ಆಂಡ್ ಯಶ್ ಒಂದೇ ವೇದಿಕೆ ಮೇಲೆ ಸೇರಿ ಯಾವುದೋ ಕಾಲ ಆಗಿತ್ತು. ಸೋ ಸುದೀಪ್ ಌಂಡ್ ರಾಕಿಭಾಯ್ ಕೂಡ ಪರಸ್ಪರ ವಿಶ್ ಮಾಡಿ ಕೈ ಜೋಡಿಸಿದ್ದಾರೆ.

ಕಿರುತೆರೆ ನಟಿ ದೀಪಾ ಭಾಸ್ಕರ್ ಕುಟುಂಬದ ಬಗ್ಗೆ ಯಾರಿಗೂ ಗೊತ್ತಿರದ ನೋವಿನ ವಿಷಯ ಇದು

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more