ಏನಿಲ್ಲ..ಏನಿಲ್ಲ.. ಎಂಬ ಉಪೇಂದ್ರ ಅವರ ಸಿನಿಮಾದ ಹಾಡಿಗೆ ಸಿಎಂ ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ ಫೋಟೋ ಹಾಕಿ ವಿಡಿಯೋ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ(Siddaramaiah) ಅವರನ್ನು ಉಪೇಂದ್ರ(Upendra) ಸಿನಿಮಾದ ಹಾಡೊಂದು ಬೆನ್ನು ಬಿಡದಂತೆ ಕಾಡುತ್ತಿದೆ. ಏನಿಲ್ಲ..ಏನಿಲ್ಲ(Enilla Enilla song) ಎಂಬ ಉಪೇಂದ್ರ ಮತ್ತು ಪ್ರೇಮಾ ಹಾಡು ಬಂದು 25 ವರ್ಷವಾಯಿತಂತೆ. 1999ನಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ಸದ್ಯ ಈ ಹಾಡನ್ನು ಇಟ್ಟುಕೊಂಡು ಸಿಎಂ ಮತ್ತು ಪಿಎಂ(Narendra Modi) ಇಬ್ಬರ ಫೋಟೋ ಹಾಕಿ ವಿಡಿಯೋ ಮಾಡಿದ್ದು, ಇದು ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
ಇದನ್ನೂ ವೀಕ್ಷಿಸಿ: Thalapathy Vijay: ತಮಿಳುನಾಡು ರಾಜಕೀಯದಲ್ಲಿ ಹೊಸ ಮುನ್ನುಡಿ..! ಅಧಿಕೃತವಾಗಿ ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟ ವಿಜಯ್..!