ವಯಸ್ಸು 72 ಆದ್ರೂ ಕಮ್ಮಿಯಾಗದ ರಜನಿಕಾಂತ್ ಚಾರ್ಮ್: ಸೂಪರ್‌ ಸ್ಟಾರ್‌ ಆರೋಗ್ಯದ ಗುಟ್ಟೇನು ?

ವಯಸ್ಸು 72 ಆದ್ರೂ ಕಮ್ಮಿಯಾಗದ ರಜನಿಕಾಂತ್ ಚಾರ್ಮ್: ಸೂಪರ್‌ ಸ್ಟಾರ್‌ ಆರೋಗ್ಯದ ಗುಟ್ಟೇನು ?

Published : Aug 13, 2023, 09:21 AM IST

ಸೂಪರ್‌ ಸ್ಟಾರ್‌ ರಜನಿಕಾಂತ್‌ ತಮ್ಮ ಆರೋಗ್ಯದ ಗುಟ್ಟಿನ ಬಗ್ಗೆ ಮಾತನಾಡಿದ್ದು, ಒಂದು ಗಂಟೆ ವ್ಯಾಯಾಮಕ್ಕೆ ಮೀಸಲಿಡುತ್ತೇನೆ ಎಂದು ಹೇಳಿದ್ದಾರೆ.
 

ಖಡಕ್ ಡೈಲಾಗ್, ಮಾಸ್ ಎಂಟ್ರಿ, ಫೈಟಿಂಗ್ ಎಲ್ಲವನ್ನೂ ನೀರು ಕುಡಿದಷ್ಟು ಸುಲಭ ಅನ್ನೋ ಹಾಗೆ ಆ್ಯಕ್ಟಿಂಗ್ ಮಾಡಿದ ಒನ್ ಆ್ಯಂಡ್ ಒನ್ಲಿ ಸಿನಿಮಾ ಕಾ ಬಾಪ್.. ಸೂಪರ್ ಸ್ಟಾರ್ ರಜನಿಕಾಂತ್(Rajinikanth). ಭಾರತೀಯ ಸಿನಿಮಾ ಕಿಂಗ್ಡಮ್‌ನಲ್ಲಿ ಸೂಪರ್ ಸ್ಟಾರ್ ಕಿಂಗ್. ಯಾಕಂದ್ರೆ, ಇವರಿಗಿರೋ ಫ್ಯಾನ್ಸ್ ಮತ್ಯಾರಿಗೂ ಇಲ್ವೇನೊ.. ಅಷ್ಟರ ಮಟ್ಟಿಗೆ ಫ್ಯಾನ್ ಬೇಸ್ ಹೊಂದಿದ್ದಾರೆ. ರಜನಿಕಾಂತ್ ಇವರು 80ರ ದಶಕದಿಂದಲೂ ಅದೇ ಚಾರ್ಮನ್ನೇ ಇಂದಿಗೂ ಮೇಂಟೆನ್ ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸ್ಯಾಂಪಲ್ ಅಂದ್ರೆ ಜೈಲರ್(Jailer) ಸಿನಿಮಾ. ಎಸ್. ಜೈಲರ್ ಸಿನಿಮಾದಲ್ಲಿ ರಜನಿಕಾಂತ್ ಆ್ಯಕ್ಟಿಂಗ್ ನೋಡಿ ಅಭಿಮಾನಿಗಳು ಫುಲ್ ಫುದಾ ಆಗಿದ್ದಾರೆ. ಅದೆಷ್ಟರ ಮಟ್ಟಿಗೆ ಅಂದ್ರೆ, ಒಂದೇ ದಿನದಲ್ಲಿ ಜೈಲರ್ ಸಿನಿಮಾ 52 ಕೋಟಿಗಳಿಕೆ ಕಂಡಿದೆ. ಜೈಲರ್ ಚಿತ್ರದಲ್ಲಿ ಅವರನ್ನು ನೋಡಿ ಅಭಿಮಾನಿಗಳು ಸಹ ಶಾಕ್ ಆಗಿದ್ದು ನಿಜ. ಯಾಕಂದ್ರೆ 72 ವರ್ಷದ ರಜನಿ ನೋಡಲು ತುಂಬಾ ಯಂಗ್ ಆಗಿ ಕಾಣುತ್ತಾರೆ. ನೃತ್ಯ ಮತ್ತು ಫೈಟ್‌ಗಳನ್ನು ಸಹ ಯಂಗ್ ನಟರಂತೆ, ಲೀಲಾಜಾಲವಾಗಿ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಜೈಲರ್ ಬಂದ್ರೂ ಜಗ್ಗದ ಕೌಸಲ್ಯಾ ಸುಪ್ರಜಾ ರಾಮ, ನಮೋ ಭೂತಾತ್ಮ2 !

04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
Read more