ಚಾಮುಂಡಿ ಬೆಟ್ಟದಲ್ಲಿ ಸಂಜಯ್ ದತ್; ಗರ್ಭಗುಡಿ ದ್ವಾರಕ್ಕೆ ನಮಸ್ಕರಿಸಿದ 'ಕೆಡಿ'!

Jul 18, 2023, 1:02 PM IST

ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿರುವ ಕೆಡಿ ಸಿನಿಮಾದಲ್ಲಿ ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್‌ ಕೂಡ ನಟಿಸುತ್ತಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೆಂದು ಆಗಮಿಸಿರುವ ನಟ ಮೈಸೂರು ಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ಶಕೀರಾ ಸ್ಥಾನ ಸ್ವೀಕರಿಸಿದ ತಮನ್ನಾ; ಸೆಕ್ಸಿ ಸ್ಟೆಪ್‌ ವಿಡಿಯೋ ವೈರಲ್‌!