ಕಪ್ ತಂದ ಆರ್‌ಸಿಬಿ ಗರ್ಲ್ಸ್, ನಾಟು ಹಾಡಿಗೆ ಮಸ್ತ್ ಡ್ಯಾನ್ಸ್..!ಗರ್ಲ್ಸ್ ಗೆದ್ದಿದ್ದಕ್ಕೆ ಹಾಡು ಬರೆದ ಯೋಗರಾಜ್ ಭಟ್..!

ಕಪ್ ತಂದ ಆರ್‌ಸಿಬಿ ಗರ್ಲ್ಸ್, ನಾಟು ಹಾಡಿಗೆ ಮಸ್ತ್ ಡ್ಯಾನ್ಸ್..!ಗರ್ಲ್ಸ್ ಗೆದ್ದಿದ್ದಕ್ಕೆ ಹಾಡು ಬರೆದ ಯೋಗರಾಜ್ ಭಟ್..!

Published : Mar 19, 2024, 11:35 AM ISTUpdated : Mar 19, 2024, 11:36 AM IST

ಆರ್‌ಸಿಬಿ ವುಮೆನ್ಸ್ ಟೀಂ ಕಪ್ ನಮ್ಮದಾಗಿಸಿದೆ. ಆರ್‌ಸಿಬಿ ಮಹಿಳಾ ತಂಡ ಟ್ರೋಫಿ ಮುಡಿಗೇರಿಸಿಕೊಳ್ಳುತ್ತಿದ್ದಂತೆ ಆರ್‌ಸಿಬಿ ಫ್ಯಾನ್ಸ್ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಜೈಕಾರ್ ಪಾಟಾಕಿ ಸದ್ದು ಎಲ್ಲೆಲ್ಲೂ ಕೇಳುತ್ತಿದೆ. ಅದೇ ಆರ್‌ಸಿಬಿ ಗರ್ಲ್ಸ್ ಕಪ್ ಎತ್ತಿದ ಖುಷಿಯಲ್ಲಿ ಆರ್‌ಆರ್‌ಆರ್‌ ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಆರ್‌ಸಿಬಿ ವುಮೆನ್ಸ್ ಟೀಂ 16 ವರ್ಷಗಳ ಆರ್‌ಸಿಬಿ(RCB) ಅಭಿಮಾನಿಗಳ ಆಸೆ ಈಡೇರಿಸಿದ್ದಾರೆ. ಈ ಖುಷಿಯನ್ನ ನಮ್ ಭಟ್ರು ಡೈರೆಕ್ಟರ್ ಯೋಗರಾಜ್ ಭಟ್(Yogaraj Bhat) ಸ್ಫೇಷಲ್ ಸಾಂಗ್ ಬರೆದು ಹಾಡಿ ಆಚರಿಸಿದ್ದಾರೆ. ಆರ್‌ಸಿಬಿಗಾಗಿ ಭಟ್ರು ಬರೆದ ಹಾಡು ಈಗ ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಆರ್‌ಸಿಬಿ ಕಪ್ ಗೆದ್ದಿದ್ದೆ ತಡ ಕಿಚ್ಚ ಸುದೀಪ್(Sudeep) ಫುಲ್ ಖುಷ್ ಆಗಿದ್ರು. ಆ ಕಡೆ ಸಿಸಿಎಲ್ ಫೈನಲ್‌ನಲ್ಲಿ ಕರ್ನಾಟಕ(Karnataka) ಬುಲ್ಡೋಜರ್ಸ್ ತಂಡ ಸೋತಿದೆ. ಆದ್ರೆ ಈ ಬೇಸರಕ್ಕೆ ಮುಲಾಮಾಗಿ ಆರ್‌ಸಿಬಿ ವುಮೆನ್ಸ್ ಗೆದ್ದು ಕಿಚ್ಚನ ಮನಸ್ಸಿಗೆ ನೆಮ್ಮದಿ ಕೊಟ್ಟಿದ್ದಾರೆ. ಹೀಗಾಗಿ ಸುದೀಪ್ ಇಷ್ಟು ದಿನ ಕಪ್ ನಮ್ಮದೇ ನಮ್ಮದೇ ಅಂತಿದ್ವಿ. ಈಗ ಕಪ್ ನಮ್ಮದಾಗಿದೆ. ಈಗ ಬಾಯ್ಸ್ ತಂಡದ ಮೇಲೆ ಸಾಕಷ್ಟು ಒತ್ತಡ ಇದೆ’ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ:  Kantara: ಕಾಂತಾರ ಚಾಪ್ಟರ್1ಗೆ ಫಿಕ್ಸ್ ಆದ್ರು ಹೀರೋಯಿನ್ಸ್..! ಸಿನಿಮಾದ ಪ್ರೀಕ್ವೆಲ್‌ನಲ್ಲಿ ಇರುತ್ತಾರೆ 5 ಜನ ನಾಯಕಿಯರು..!

05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
Read more