ಕೈ ಕೊಟ್ಟ ಅದೃಷ್ಟ.. ಹೊಸ ಚಿತ್ರದಿಂದಲೂ ರಶ್ಮಿಕಾ ಔಟ್‌: 5 ವರ್ಷ, 15 ಸಿನಿಮಾ, ಕಿರಿಕ್‌ ಬ್ಯೂಟಿ ಕಥೆ ಮುಂದೇನು?

ಕೈ ಕೊಟ್ಟ ಅದೃಷ್ಟ.. ಹೊಸ ಚಿತ್ರದಿಂದಲೂ ರಶ್ಮಿಕಾ ಔಟ್‌: 5 ವರ್ಷ, 15 ಸಿನಿಮಾ, ಕಿರಿಕ್‌ ಬ್ಯೂಟಿ ಕಥೆ ಮುಂದೇನು?

Published : Jul 16, 2023, 03:38 PM IST

ದೊಡ್ಡ ಸಿನಿಮಾಗಳು ರಶ್ಮಿಕಾ ಕೈತಪ್ಪಲು ಕಾರಣವೇನು? 
ರಶ್ಮಿಕಾ ಕೈ ತಪ್ಪಿ ಹೋಗ್ತಿದ್ದಾವಾ ಸ್ಟಾರ್ಸ್ ಸಿನಿಮಾಗಳು..?
ಹಳೆ ಮ್ಯಾನೇಜರ್ನಿಂದ ರಶ್ಮಿಕಾ ಸಿನಿ ಕರಿಯರ್ಗೆ ಡ್ಯಾಮೇಜ್!
 

ನ್ಯಾಷನಲ್ ಸುಂದರಿ ಅದೃಷ್ಟ ಕೈಕೊಟ್ಟಿದೆ. ಸೂಪರ್ ಸ್ಟಾರ್ ಸಿನಿಮಾಗಳಿಗೆ ನಾನೇ ನಾಯಕಿ ಅಂತ ಮರೆಯುತ್ತಿದ್ದ ಶ್ರೀವಲ್ಲಿಗೆ ಈಗ ಸ್ಟಾರ್ ಸಿನಿಮಾಗಳಿಂದ ಕಿಕ್ಔಟ್ ಮಾಡಲಾಗ್ತಿದೆ. ನ್ಯಾಷನಲ್ ಕ್ರಶ್ ರಶ್ಮಿಕಾ(Rashmika Mandanna) ಸಿನಿ ಜೀವನ 2025ರಿಂದ ನೈಪತ್ಯದ ಕಡೆ ವಾಲುತ್ತೆ ಅಂತ ಸೆಲೆಬ್ರೆಟಿ ಗುರೂಜಿ ವೇಣು ಸ್ವಾಮಿ(Venu swamy) ಈ ಹಿಂದೆ ಭವಿಷ್ಯ ನುಡಿದಿದ್ರು. ಅದ್ಯಾಕೋ ಗೊತ್ತಿಲ್ಲ. ಆ ಭವಿಷ್ಯ ಒಂದು ವರ್ಷದ ಮೊದಲೇ ಆಗ್ತಿರೋ ಹಾಗೆ ಕಾಣಿಸುತ್ತಿದೆ. ಯಾಕಂದ್ರೆ ಸಿನಿಮಾ ಆಯ್ಕೆಗಳ ವಿಷಯದಲ್ಲಿ ರಶ್ಮಿಕಾ ಅದೃಷ್ಟ ಪದೇ ಪದೇ ಕೈ ಕೊಡ್ತಿದೆ. ಸ್ಟಾರ್ ನಟನರ ಸಿನಿಮಾಗಳು ಹಾಗಿರಲಿ ಹೊಸಬರ ಸಿನಿಮಾಗಳಿಂದಲೂ ರಶ್ಮಿಕಾರನ್ನ ಕಿಕ್ಔಟ್ ಮಾಡಲಾಗ್ತಿದೆ. ಕಳೆದ ಐದು ವರ್ಷದಲ್ಲಿ 15 ಸಿನಿಮಾ ಮಾಡಿರೋ ಶ್ರೀವಲ್ಲಿಯನ್ನ ಹೊಸಬರ ಸಿನಿಮಾಗಳು ದೂರ ಇಡುತ್ತಿವೆ. ಭಾರತೀಯ ಸಿನಿ ಇಂಡಸ್ಟ್ರಿಯನ್ನ ಒಂದು ರೌಂಡ್ ಹೊಡೆದಿರೋ ರಶ್ಮಿಕಾ ಮಂದಣ್ಣ ನಂಬರ್ ಒನ್ ನಟಿ ಅಂತಲೂ ಗುರುತಿಸಿಕೊಂಡಿದ್ರು. ಆದ್ರೆ ಅದ್ಯಾವ್ ಗ್ರಹಚಾರವೋ ಕನ್ನಡಿಗರಿಗೆ ಈಕೆ ನ್ಯಾಷನಲ್ ಕ್ರಶ್ ಆಗಿ ಉಳಿಯಲಿಲ್ಲ. ಬದ್ಲಾಗಿ ಕಾಂಟ್ರವರ್ಸಿ ಕ್ವೀನ್ ಆಗಿದ್ದಾರೆ. ಕಾಂಟ್ರವರ್ಸಿಗಳಿಂದಲೇ ಸದಾ ಸುದ್ದಿಯಲ್ಲಿರುವ ಶ್ರೀವಲ್ಲಿಗೆ ಟಾಲಿವುಡ್(Tollywood) ಸಿನಿಮಾಗಳಿಂದ ಗೇಟ್ಪಾಸ್ ಕೊಡಲಾಗ್ತಿದೆ.

ಇದನ್ನೂ ವೀಕ್ಷಿಸಿ:  ಟ್ರೈಲರ್ ರಿಲೀಸ್ ಕಾರ್ಯಕ್ರಮ: ಹಿರಿಯ ಕಲಾವಿದ ಅಂದವರಿಗೆ ಫನ್ನಿಯಾಗಿ ಕಿಚಾಯಿಸಿದ ಸುದೀಪ್!

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more