ಬಾಲಿವುಡ್‌ನ ಡಾನ್ ಪಟ್ಟಕ್ಕೆ ಭಾರಿ ಪೈಪೋಟಿ : ಶಾರುಖ್, ಯಶ್, ಬಳಿಕ ಡಾನ್ ಪಟ್ಟಕ್ಕೆ ರಣವೀರ್?

ಬಾಲಿವುಡ್‌ನ ಡಾನ್ ಪಟ್ಟಕ್ಕೆ ಭಾರಿ ಪೈಪೋಟಿ : ಶಾರುಖ್, ಯಶ್, ಬಳಿಕ ಡಾನ್ ಪಟ್ಟಕ್ಕೆ ರಣವೀರ್?

Published : May 24, 2023, 10:49 AM IST

ಹಿಂದಿಯಲ್ಲಿ 'ಡಾನ್-3' ಸಿನಿಮಾ ಸಿದ್ಧವಾಗುತ್ತಿದೆ. 70ರ ದಶಕದಲ್ಲಿ ಅಮಿತಾಬ್ ಬಚ್ಚನ್ ಡಾನ್ ಆಗಿ ಅಬ್ಬರಿಸಿದ್ದು, ಅದೇ ಕಥೆಯಲ್ಲಿ 17 ವರ್ಷಗಳ ಹಿಂದೆ ಶಾರುಖ್ ಖಾನ್ ದರ್ಬಾರ್ ನಡೆಸಿದ್ರು.  

ಬಾಲಿವುಡ್‌ನಲ್ಲಿ ಈಗ ಡಾನ್ ಪಟ್ಟಕ್ಕಾಗಿ ಮೇ ಹು ಡಾನ್ ಅಂತ ಭಾರಿ ಪೈಪೋಟಿ ಶುರುವಾಗಿದೆ. 80ರ ದಶಕದಲ್ಲಿ ಮೇ ಹೂ ಡಾನ್ ಅಂತ ಬಿಗ್ ಬಿ ಅಮಿತಾ ಬಚ್ಚನ್ ಬೀಗಿದ್ರು. 2006ರಲ್ಲಿ ಕಿಂಗ್ ಖಾನ್ ಶಾರುಖ್ ನಾನೇ ಬಾಲಿವುಡ್ ಡಾನ್ ಅಂತ ಅಬ್ಬರಿಸಿದ್ರು. ಅಷ್ಟೇ ಅಲ್ಲ ಬಿಟೌನ್ ಗ್ರೀಕ್ ಗಾಡ್ ಹೃತಿಕ್ ರೋಷನ್ ಕೂಡ ನಾನು ಡಾನ್ ಆಗ್ಬೇಕು ಅಂತ ಒಂದಷ್ಟು ಟೈಂ ಓಡಾಡಿದ್ರು. ಆದ್ರೆ ಇವರಿಗೆಲ್ಲಾ ಮಣ್ಣು ಮುಕ್ಕಿಸಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ನಿಂದ ಡಾನ್ ಆದ್ರು. ಈಗ ಬಿಟೌನ್ ಮಂದಿ ಹೊಸ ಡಾನ್‌ಗಾಗಿ ತಲಾಷ್ ನಡೆಸುತ್ತಿದ್ದಾರೆ. ರಣವೀರ್ ಸಿಂಗ್ ಬಾಲಿವುಡ್‌ನ ಹೊಸ ಡಾನ್ ಎನ್ನಲಾಗುತ್ತಿದೆ. ರಣವೀರ್ ಸಿಂಗ್ ಡಾನ್3ಗೆ ಸಜ್ಜಾಗುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬುತ್ತಿದ್ದಂತೆ, ಕಿಂಗ್ ಖಾನ್ ಶಾರುಖ್ ಖಾನ್ ಫ್ಯಾನ್ಸ್ ಸಿಟ್ಟಾಗಿದ್ದಾರೆ. ಡಾನ್ ಇರೋದು ಒಬ್ರೆ ಅದು ಕಿಂಗ್ ಖಾನ್ ಶಾರುಖ್ ಅಂತಿದ್ದಾರೆ. 

ಇದನ್ನೂ ವೀಕ್ಷಿಸಿ: ಸ್ಲಂ ರಾಜಕುಮಾರಿಗೆ ಹಾಲಿವುಡ್‌ ಆಫರ್‌: 'ಮಲೀಶಾ' ಸಾಧನೆ ಎಂಥಾದ್ದು ಗೊತ್ತಾ ?

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more