ಶಾರುಖ್‌ ಖಾನ್ ಜೊತೆ ರಾಕಿಭಾಯ್ ? ಜವಾನ್ ಸಿನಿಮಾದಲ್ಲಿ ಯಶ್ ಪಾತ್ರವೇನು?

ಶಾರುಖ್‌ ಖಾನ್ ಜೊತೆ ರಾಕಿಭಾಯ್ ? ಜವಾನ್ ಸಿನಿಮಾದಲ್ಲಿ ಯಶ್ ಪಾತ್ರವೇನು?

Published : Aug 31, 2023, 09:19 AM IST

ಜವಾನ್ ಸಿನಿಮಾ ಸೆ.7ನೇ ತಾರೀಖು ವಿಶ್ವಾದ್ಯಂತ ತೆರೆಕಾಣುತ್ತಿದೆ. ಜವಾನ್ ಸಿನಿಮಾ ಹಿಂದಿ ಮಾತ್ರವಲ್ಲ ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. 

ಕುತೂಹಲ ಹುಟ್ಟುಹಾಕಿದೆ ಗಾಂಧಿನಗರದಲ್ಲಿ ಜವಾನ್ ರಿಲೀಸ್. ಒಂದು ಟೈಮ್‌ನಲ್ಲಿ ಶಾರುಖ್‌ ಖಾನ್(Shah Rukh Khan) ಜೀರೋ ಸಿನಿಮಾ ರಿಲೀಸ್ ಆದಾಗ ಅದರ ಎದುರಲ್ಲೆ ರಿಲೀಸ್ ಆದ ಯಶ್ ಕೆಜಿಎಫ್ ಗೆದ್ದು ಬೀಗಿದ್ದು, ನಿಮಗೆಲ್ಲ ನೆನಪಿರಬೇಕು. ಶಾರುಖ್‌ ಖಾನ್ ಅಂತ ಸೂಪರ್ ಸ್ಟಾರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜೀರೋ ಆಗಿತ್ತು. ಯಶ್ ಹೀರೋ ಆಗಿದ್ದ ಕೆಜಿಎಫ್ ನೂರಾರು ಕೋಟಿ ಕಲೆಕ್ಷನ್ ಮಾಡಿತ್ತು. ಆಗಲೂ ಯಶ್ ನಾನು ಶಾರುಖ್‌ ಖಾನ್ ಅವರ ದೊಡ್ಡ ಅಭಿಮಾನಿ ಎಂದಿದ್ದರು. ಇತ್ತ ಶಾರುಖ್‌ ಖಾನ್ ಕೂಡ ಯಶ್ ಬಗ್ಗೆ ರಾಕಿಭಾಯ್(Raki bhai Yash) ಎಂದೇ ಉದ್ಗರಿಸಿದ್ದರು. ಬಾಲಿವುಡ್‌ನಲ್ಲಿ ಎಲ್ಲ ಸ್ಟಾರ್‌ಗಳು ಯಶ್ ಸಿನಿಮಾದತ್ತ ಒಮ್ಮೆಲೆ ತಿರುಗಿನೋಡಿದ್ದರು. ಕನ್ನಡ ಹೀರೋ.. ಕನ್ನಡ ಸಿನಿಮಾ ಈ ಮಟ್ಟಿಗೆ ಸದ್ದು ಪ್ರಭಾವ ಬೀರಿತ್ತು. ನಮ್ ಅಣ್ತಮ್ಮ ಯಶ್ ರೇಂಜೆ ಬದಲಾಗಿ ಹೋಯ್ತು. ಇದೀಗ ಶಾರುಖ್‌ ಖಾನ್ ಜವಾನ್ (Jawan) ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಅಟ್ಲಿ ನಿರ್ದೇಶನದ, ಅನಿರುದ್ ಸಂಗೀತ, ನಯನತಾರ ನಾಯಕಿಯಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಜವಾನ್ ಗೆ ಸೌತ್‌ನ ಸಿನಿಮಾ ಇಂಡಸ್ಟ್ರಿಯ ಬಹುತೇಕ ಸಾಥ್ ಸಿಕ್ಕಿದೆ. ಇದೀಗ ಶಾರುಖ್‌ ಖಾನ್ ಜವಾನ್ ಜೊತೆ ರಾಕಿಭಾಯ್ ಹೆಸರು ತಳುಕು ಹಾಕಿ ಕೊಂಡಿದೆ.

ಇದನ್ನೂ ವೀಕ್ಷಿಸಿ: Today Horoscope: ಕರ್ಕಟಕ ರಾಶಿಯವರ ಇಂದಿನ ಭವಿಷ್ಯ ಹೀಗಿದ್ದು, ಅಮ್ಮನವರ ಪ್ರಾರ್ಥನೆ ಮಾಡಿ

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more