ಚಿತ್ರರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡು ವೈಯಕ್ತಿಕ ಜೀವನಕ್ಕೆ ಟೈಂ ಕೊಡಲು ದೂರ ಉಳಿದ ರಾಧಿಕಾ ಎಲ್ಲಿಯೂ ಮಗಳ ವಿಚಾರವನ್ನು ಹೇಳಿಕೊಂಡಿರಲಿಲ್ಲ. ಅದರೆ ಇದೇ ಮೊದಲ ಬಾರಿಗೆ ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಮಗಳಿಗೇ ಏನ್ ಇಷ್ಟ, ಈಗೇನು ಮಾಡುತ್ತಿದ್ದಾಳೆ ಎಂದು ಹಂಚಿಕೊಂಡಿದ್ದಾರೆ. ಮಗಳು ಸಿನಿಮಾಗೆ ಬರ್ತಾಳಾ? ಪ್ರಶ್ನೆಗೆ ಉತ್ತರಿಸಿದ್ದಾರೆ.