Nov 4, 2021, 3:45 PM IST
ಸ್ಯಾಂಡಲ್‌ವುಡ್(Sandalwood) ನಟ ಪುನೀತ್ ರಾಜ್ ಕುಮಾರ್(Puneeth Rajkumar) ಅವರ ಸಾವು ಅನಿರೀಕ್ಷಿತ. ಅವರ ಅಭಿಮಾನಿ, ಸ್ನೇಹಿತರಿಗೆ ದೊಡ್ಡ ಆಘಾತ ಕೊಟ್ಟ ನಟನ ಸಾವಿನ ಶಾಕ್ ಇನ್ನೂ ಮಾಸಿಲ್ಲ. ಸಾಯುವ ಸಂದರ್ಭ ಕೆಲವು ನಿಮಿಷಗಳ ಸಮಯವನ್ನೂ ನೀಡದ ದಿಢೀರ್ ಸಾವು ಈಗ ಎಲ್ಲರನ್ನೂ ಭಯಬೀಳಿಸಿದೆ. ಕ್ಷಣ ಮಾತ್ರದಲ್ಲಿ ಹೃದಯಬಡಿತ ನಿಂತು ಹೋಗುವುದು ಹೇಗೆ ?
ಪುನೀತ್ ರಾಜ್‌ಕುಮಾರ್ ಬರುವಿಕೆಗಾಗಿ ಈಗಲೂ ಕಾಯುತ್ತಿರುವ ದುಬಾರಿ ಜನರು!
ಜಿಮ್ ಮಾಡಿದ ನಟ ನಡೆದುಕೊಂಡೇ ಕ್ಲಿನಿಕ್‌ಗೆ ಬಂದಿದ್ದರು. ಮನೆಯಿಂದ ಆರೋಗ್ಯಕರವಾಗಿ ನಡೆದುಬಂದಿದ್ದ ನಟನ ದಿಢೀರ್ ಸಾವು ಆಘಾತಹುಟ್ಟಿಸಿತ್ತು. ಈಗ ಜನರಲ್ಲಿ ಹೃದಯದ ಆರೋಗ್ಯದ ಬಗ್ಗೆ ಭಯ ಶುರುವಾಗಿದೆ. ಜನರು ಹೃದಯ ತಪಾಸಣೆ, ಚಿಕಿತ್ಸೆ ಎಂದು ಈ ಬಗ್ಗೆ ಚಿಂತಿಸುತ್ತಿದ್ದಾರೆ. ಹೃದಯದ ಆರೋಗ್ಯದ ಕುರಿತು ಜನರಲ್ಲಿ ಭಯ ಉಂಟಾಗಿದೆ.