Body Shaming: ದಪ್ಪಗಿದ್ದೀಯಾ ಎಂದು ಹಿಯಾಳಿಸಿದವರಿಗೆ ನೀತು ಸ್ಪೆಷಲ್ ಕ್ಲಾಸ್.!

Body Shaming: ದಪ್ಪಗಿದ್ದೀಯಾ ಎಂದು ಹಿಯಾಳಿಸಿದವರಿಗೆ ನೀತು ಸ್ಪೆಷಲ್ ಕ್ಲಾಸ್.!

Published : Mar 27, 2022, 03:58 PM IST

ಬಣ್ಣದ ಜಗತ್ತಿನಲ್ಲಿ ನಟಿಮಣಿಯರಿಗೆ ಬಾಡಿಶೇಮಿಂಗ್ ಎನ್ನುವ ದೊಡ್ಡ ಕಾಟವಿದೆ. ನಟಿಯರಿಗೆ ದೇಹದ ಬಗ್ಗೆ ಕಿರಿಕಿರಿಯಾಗುವ ಕಮೆಂಟ್‌ ಬರುತ್ತಲೇ ಇರುತ್ತದೆ. ಗಾಳಿಪಟ ಖ್ಯಾತಿಯ ನೀತು ಶೆಟ್ಟಿ, ತಮಗಾದ ಬಾಡಿ ಶೇಮಿಂಗ್ ಬಗ್ಗೆ ಹಂಚಿಕೊಂಡಿದ್ದಾರೆ. 

ಬಣ್ಣದ ಜಗತ್ತಿನಲ್ಲಿ ನಟಿಮಣಿಯರಿಗೆ ಬಾಡಿಶೇಮಿಂಗ್ ಎನ್ನುವ ದೊಡ್ಡ ಕಾಟವಿದೆ. ನಟಿಯರಿಗೆ ದೇಹದ ಬಗ್ಗೆ ಕಿರಿಕಿರಿಯಾಗುವ ಕಮೆಂಟ್‌ ಬರುತ್ತಲೇ ಇರುತ್ತದೆ. ಗಾಳಿಪಟ ಖ್ಯಾತಿಯ ನೀತು ಶೆಟ್ಟಿ, ತಮಗಾದ ಬಾಡಿ ಶೇಮಿಂಗ್ ಬಗ್ಗೆ ಹಂಚಿಕೊಂಡಿದ್ದಾರೆ. ನೀನು ದಪ್ಪಗಿದ್ದೀಯಾ, ನಟಿಯಾಗೋಕೆ ಫಿಟ್ ಇಲ್ಲ ಎನ್ನುವ ಕಮೆಂಟ್‌ಗೆ ಸರಿಯಾಗಿಯೇ ಕ್ಲಾಸ್ ತಗೊಂಡಿದ್ದಾರೆ.

'ಪ್ರತೀ ಸಲ ಚಾನೆಲ್ ಈ ಎಪಿಸೋಡ್ ಮರು ಪ್ರಸಾರ ಮಾಡಿದಾಗ ನಿಂದಕರು ಒಟ್ಟಿಗೇ ಕಾಮೆಂಟ್ಸ್ ಸೆಕ್ಷನ್ ಅಲ್ಲಿ ಸಿಗುತ್ತಾರೆ. ಇವರ  ಪ್ರಕಾರ ತೆಳ್ಳಗಿಲ್ದೇ ಇರೋವ್ರು ಲೂಸ್ ಫಿಟ್ಟಿಂಗ್ ಬಟ್ಟೆ ಮಾತ್ರ ಹಾಕೋಕ್ಕೆ ಯೋಗ್ಯರು. ಇವರ  ಪ್ರಕಾರ ದುಂಡಗಿರುವವರು ತುಂಬಾ 'ಮಜಾ /s**' ಮಾಡೋದ್ರಿಂದ ಹಾಗೆ ಆಗಿದ್ದಾರೆ ..ಹಾಗಾಗಿ 'ಸೂ*' ಅನ್ನೋ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವುದು ಸರಿ. ಇವರು  ಈ ಸಮಾಜದ 'FatPhobic' ಜನ. ಇವರ  ಯೋಚನೆಗಳು ತುಂಬಾನೇ ಹಳೆಯ ಕಾಲದ್ದು,ತುಕ್ಕು ಹಿಡಿದದ್ದು  ಹಾಗೂ ತುಂಬಾ ವಿಷದಿಂದ ತುಂಬಿದ್ದು. ಇದು 'ಫ್ಯಾಟ್ ಫೋಬಿಯಾ' ದ ವಿಶ್ಲೇಷಣೆ. ಪ್ಲಸ್ ಸೈಜ್ ಜನರು ವಿಶ್ವದಾದ್ಯoತ ಈಗ ಅಡಗಿ ಕೂರ್ತಾ ಇಲ್ಲ.. ತೆಗಳಿಕೆ, ಅವಮಾನ, ನೋವಿನಿಂದ ಎದ್ದು ಫೀನಿಕ್ಸ್ ನಂತೇ ಬದುಕ್ತಾ ಇದ್ದಾರೆ' ಎಂದಿದ್ದಾರೆ. 

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
Read more