Aug 9, 2023, 12:50 PM IST
ಸ್ಪಂದನಾ ಅಂತಿಮ ದರ್ಶನ ಪಡೆದ ಸಂಗೀತ ನಿರ್ದೇಶಕ ನಾಗೇಂದ್ರ ಪ್ರಸಾದ್ ಭಾವುಕರಾಗಿದ್ದಾರೆ. ರಾಘು ಕುಟುಂಬಕ್ಕೆ ದೇವರೇ ಕೊಟ್ಟಿರುವ ದುಖಃ ಇದು ಈಗ ಅವನೇ ಮೂಲಾಮು ಹಚ್ಚಬೇಕಾಗುತ್ತದೆ. ಅವರಿಬ್ಬರನ್ನು ಯಾರೇ ನೋಡಿದರು ಖುಷಿ ಪಡುತ್ತಿದ್ದರು ಸದಾ ನಗು ಮುಖ ಈ ರೀತಿ ಆಗಬಾರದಿತ್ತು ಎಂದು ನಾಗೇಂದ್ರ ಪ್ರಸಾದ್ ಮಾತನಾಡಿದ್ದಾರೆ.
ತಿಂಗಳಿಂದೆ ಭೇಟಿಯಾಗಿದ್ದೆ,ಕುಟುಂಬದ ಮೇಲೆ ಯಾರ್ ಕಣ್ಣು ಬಿತ್ತೋ ಗೊತ್ತಿಲ್ಲ:ಸುಧಾರಾಣಿ ಕಣ್ಣೀರು