ಪ್ರತಿಷ್ಠಿತ ಹೇರ್‌ ಆಯಿಲ್ ಕೈ ಬಿಟ್ಟ ನಟಿ ಸುಶ್ಮಿತಾ ಗೌಡ; ಕಾರಣ ಇಲ್ಲಿದೆ...

Aug 2, 2022, 3:20 PM IST

ಹಲವು ವರ್ಷಗಳ ಕಾಲ ಐಟಿ ಕಂಪನಿಯಲ್ಲಿ ಕೆಲಸ ಮಾಡಿ ಪರ್ಸನಲ್ ಕಾರಣಗಳಿಂದ ಗುಡ್‌ ಬೈ ಹೇಳಿ ತಮ್ಮದೇ ಸ್ವಂತ ಮಿರಾಕ್ಕಿ ಹೆಸರಿನಲ್ಲಿ ಕೂದಲು ಎಣ್ಣಿ ಆರಂಭಿಸಿದ ಕನ್ನಡದ ನಟಿ ಸುಶ್ಮಿತಾ ಗೌಡ ಮೊದಲ ಸಂಸ್ಥೆಯಿಂದ ಹೊರ ನಡೆದಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಈ ರೀತಿ ನಿರ್ಧಾರ ತೆಗೆದುಕೊಂಡಿದ್ದಾರಾ ಅಥವಾ ಬೇರೆ ಏನು ಪ್ಲ್ಯಾನ್ ಇದೆ ಎಂದು ಅಭಿಮಾನಿಗಳು ಪದೇ ಪದೇ ಕೇಳುತ್ತಿರುವ ಪ್ರಶ್ನೆಗೆ ಸುಶ್ಮಿತಾ ಉತ್ತರ ಕೊಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment