ಗಲ್ಲಿ ಗಲ್ಲಿಯಲ್ಲಿಯೂ ರಾಕಿಭಾಯ್ ಲುಕ್: ಟ್ರೆಂಡ್ ಸೆಟ್ ಮಾಡಿದ ಕೆಜಿಎಫ್ ಹೇರ್ ಸ್ಟೈಲ್

ಗಲ್ಲಿ ಗಲ್ಲಿಯಲ್ಲಿಯೂ ರಾಕಿಭಾಯ್ ಲುಕ್: ಟ್ರೆಂಡ್ ಸೆಟ್ ಮಾಡಿದ ಕೆಜಿಎಫ್ ಹೇರ್ ಸ್ಟೈಲ್

Published : Sep 10, 2022, 06:06 PM IST

ಕೆಜಿಎಫ್ ಸಿನಿಮಾದ ರಾಕಿಭಾಯ್ ಹೇರ್ ಸ್ಟೈಲ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ರಾಕಿ ಹೇರ್ ಸ್ಟಾರ್ ಟ್ರೆಂಡ್ ಸೆಟ್ ಮಾಡಿದೆ.

ಕೆಜಿಎಫ್ ಸಿನಿಮಾ ರಿಲೀಸ್ ಆದಾಗ ವಾವ್ಹ್ ಒಂದೊಂದು ಕ್ಯಾರೆಕ್ಟರ್ ನ ಎಷ್ಟು ಚೆನ್ನಾಗಿ ಡಿಸೈನ್ ಮಾಡಿದ್ದಾರೆ ಅನ್ನೋ ಟಾಕ್ ಜೋರಾಗಿತ್ತು...ಅದೇ ರೀತಿ  ರಾಕಿ ಭಾಯ್ ಲುಕ್ಕಿಗಂತು ಎಲ್ಲರೂ ಫಿದಾ ಆಗಿದ್ರು. ಏನ್ ಹೇರ್ ಸ್ಟೈಲ್, ಹೆಂಗಿದೆ ಗೊತ್ತಾ ಯಶ್ ಬಿಯರ್ಡ್ ಅನ್ನೋರೆ ಹೆಚ್ಚಾಗಿದ್ರು. ಲುಕ್ ರಿವಿಲ್ ಆದ ಕೆಲವೇ ದಿನಗಳಲ್ಲಿ ಯಶ್ ಲುಕ್ ಅನ್ನ ಎಲ್ಲರೂ ಫಾಲೋ ಮಾಡೋದಕ್ಕೆ ಶುರು ಮಾಡಿದ್ರು. ಈಗ ಅದೇ ನಂಬರ್ ಒನ್ ಟ್ರೆಂಡಿಂಗ್ ನಲ್ಲಿರೋ ಸ್ಟೈಲ್. ಅಲ್ಲಿ ನೋಡು ಗಣೇಶ ಇಲ್ಲಿ ನೋಡೋ ಗಣೇಶ ಅನ್ನೋ ರೀತಿ.. ಅಲ್ಲಿ ನೋಡು ರಾಕಿ ಭಾಯ್. ಇಲ್ಲಿ ನೋಡು ರಾಕಿ ಭಾಯ್ ಅನ್ನೋ ಹಾಗೆ ಆಗಿದೆ..ಯಾಕಂದ್ರೆ ಎಲ್ಲಿ ನೋಡಿದ್ರು ರಾಕಿ ಭಾಯ್ ರೀತಿ ಹೇರ್ ಸ್ಟೈಲ್ ಮಾಡಿಕೊಂಡು ಓಡಾಡ್ತಿರೋರೆ ಹೆಚ್ಚಾಗಿದ್ದಾರೆ. ಎಷ್ಟೋ ಜನ.. ಯಾರ್ ಯಾರನ್ನೋ ನೋಡಿ ಯಶ್ ಅಂದುಕೊಂಡು ಹತ್ತಿರ ಹೋಗಿ ಮೋಸ ಹೋಗಿದ್ದಾರೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more