Contributor Asianet | Published: Apr 10, 2022, 10:15 PM IST
ಬೆಂಗಳೂರು(ಏ. 10) ಸದ್ಯಕ್ಕೆ ಎಲ್ಲಾ ಕಡೆ ಇರುವುದು ಕೆಜಿಎಫ್ (KGF 2) ಹವಾ. ಬಹು ನಿರೀಕ್ಷಿತ ಕೆಜಿಎಫ್ 2 ಏಪ್ರಿಲ್ 14 ರಂದು ತೆರೆಗೆ ಅಪ್ಪಳಿಸಲಿದೆ. ಕೆಜಿಎಫ್ ನಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡು ಜನ ಮೆಚ್ಚುಗೆ ಪಡೆದುಕೊಂಡ ಅರ್ಚನಾ ಜೋಯಿಸ್ (Archana Jois ) ಮಾತನಾಡಿದ್ದಾರೆ.
KGF 2 : ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ದರ್ಶನ ಪಡೆದ ಯಶ್
ಪ್ರತಿಯೊಂದು ಡೈಲಾಗ್ ಗೂ ಒಂದೊಂದು ಲೇಯರ್ ಇದೆ. ಮೊದಲನೇ ಚಾಪ್ಟರ್ ಮತ್ತು ಎರಡನೇ ಚಾಪ್ಟರ್ ಬಗ್ಗೆ ಮಾತನಾಡಿದರೂ ಚಿತ್ರದ ಎಳೆಯನ್ನು ಬಿಟ್ಟುಕೊಟ್ಟಿಲ್ಲ.