ಕಾಂತಾರಾ ಲೀಲಾ ಇನ್ನೂ ಸಿಂಗಲ್ಲಾ?: ಇದು ಸಪ್ತಮಿ ಗೌಡ ಸೀಕ್ರೆಟ್

Oct 26, 2022, 3:27 PM IST

ಸಪ್ತಮಿ ಗೌಡ ಸಿಂಗಲ್ಲಾ ಎನ್ನುವುದು, ಪ್ರಮುಖವಾಗಿ ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆ. ಈ ಕುರಿತು ಅವರು ಮಾತನಾಡಿದ್ದು, ಸಧ್ಯಕ್ಕೆ ಸಿನಿಮಾ ಬಗ್ಗೆ ಗಮನವಿದೆ. ಕೆರಿಯರ್ ಬಗ್ಗೆ ಮಾತ್ರ ಈಗ ಫೋಕಸ್ ಇದೆ, ಬೇರೆ ಯಾವುದರ ಮೇಲೆಯೂ ಗಮನವಿಲ್ಲ ಎಂದು ತಿಳಿಸಿದ್ದಾರೆ. ತುಂಬಾ ಇಷ್ಟ ಪಟ್ಟು ಇಂಡಸ್ಟ್ರಿಗೆ ಬಂದಿದ್ದೇನೆ‌. ಕೆಲಸವನ್ನು ಕಲಿಯಬೇಕು ಎಂದರು. ಹಾಗೆಯೇ ಕಾಂತಾರದಂತದ ಸಿನಿಮಾಕ್ಕಾಗಿ ಕಾದದ್ದು , ನಾನು ಸಿನಿಮಾವನ್ನು ಆರಿಸಿಕೊಳ್ಳದೇ ಸಿನಿಮಾನೇ ನನ್ನನ್ನು ಆಯ್ಕೆಮಾಡಿಕೊಂಡಿದ್ದು ಎಲ್ಲವನ್ನು ನೋಡಿದರೆ ನಾನು ತುಂಬಾ ಲಕ್ಕಿ ಎಂದು ಹೇಳಿದರು. ಹಾಗೇ ಸಿನಿಮಾ ಗೆದ್ದಿದ್ದಕ್ಕೆ ನಾವು ಎಲ್ಲಾ ಕಲಾವಿದರು ಗೆದ್ದಿದ್ದೇವೆ. ಮುಖ್ಯವಾಗಿ ಹೊಂಬಾಳೆ ಬೆನ್ನೆಲುಬಾಗಿ ನಿಂತದ್ದು, ಸಿನಿಮಾ ಇಷ್ಟು ಯಶಸ್ವಿಯಾಗಕ್ಕೆ ಕಾರಣ ಎಂದು ಹೇಳಿದರು.

Diwali 2022: ದೀಪಾವಳಿ ಪಾರ್ಟಿಗಾಗಿ ನೀತಾ ಅಂಬಾನಿ ಜ್ಯುವೆಲ್ಲರಿ ಕಲೆಕ್ಷನ್‌