
ಯುಗಾದಿ ಪ್ರಯುಕ್ತ ಮಾರ್ಚ್ 30ರಂದು ‘45’ ಚಿತ್ರದ ಟೀಸರ್ ರಿಲೀಸ್ ಆಗಲಿದ್ದು, 45 ಹೇಗರುತ್ತೆ ಅನ್ನೋದ್ರ ಝಲಕ್ ರಿವೀಲ್ ಆಗಲಿದೆ.
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ನಟಸಿರೋ 45 ಸಿನಿಮಾ ರಿಲೀಸ್ಗೆ ಸಜ್ಜಾಗ್ತಾ ಇದೆ. ಸಂಗೀತ ಸಂಯೋಜಕ ಅರ್ಜುನ್ ಜನ್ಯ ಡೈರೆಕ್ಟ್ ಮಾಡಿರೋ ಚೊಚ್ಚಲ ಸಿನಿಮಾ ಇದು. ಈ ಮಲ್ಟಿಸ್ಟಾರರ್ ಮೂವಿ ಯವ ರೀತಿ ಇರುತ್ತೆ ಅನ್ನೋ ಬಗ್ಗೆ ದೊಡ್ಡ ಕುತೂಹಲ ಅಭಿಮಾನಿಗಳಲ್ಲಿ ಇದೆ. ಅದಕ್ಕೆ ಕೊನೆಗೂ ಉತ್ತರ ಸಿಗುವ ಸಮಯ ಬಂದಿದೆ. ಹೌದು, ಯುಗಾದಿ ಪ್ರಯುಕ್ತ ಮಾರ್ಚ್ 30ರಂದು ‘45’ ಚಿತ್ರದ ಟೀಸರ್ ರಿಲೀಸ್ ಆಗಲಿದ್ದು, 45 ಹೇಗರುತ್ತೆ ಅನ್ನೋದ್ರ ಝಲಕ್ ರಿವೀಲ್ ಆಗಲಿದೆ.