Jan 19, 2023, 4:55 PM IST
ಖಾಸಗಿ ಕಾರ್ಯಕ್ರಮಕ್ಕೆಂದು ಉಡುಪಿಗೆ ಭೇಟಿ ನೀಡಿದ ನಟಿ ಪ್ರೇಮಾ ಕಾಪುವಿನ ಕೊರಗಜ್ಜ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಕಂಕಣ ಭಾಗ್ಯದ ಕರುಣಿಸುವಂತೆ ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ. ವರನನ್ನು ನೋಡಿದ್ದೇನೆ ಮದುವೆ ಮಾಡಿಸುವಂತೆ ಬೇಡಿಕೆ ಇಟ್ಟರಂತೆ. ನಟಿ ಪ್ರೇಮಾ ಜೊತೆ ನಟಿ ಅನು ಅಯ್ಯಪ್ಪ ಕೂಡ ಇದ್ದರು.