ಬಾಂಬೆಯಲ್ಲಿದ್ದಾಗ ನಮ್ಮನ್ನು ಯಾರೂ ಲೆಕ್ಕ ಮಾಡುತ್ತಿರಲಿಲ್ಲ: ನಟಿ ಭಾವನಾ

Dec 26, 2022, 10:46 PM IST

ಜಮಾಲಿಗುಡ್ಡ ಚಿತ್ರದಲ್ಲಿ ಧನಂಜಯ್ ಮತ್ತು ಅದಿತಿ ಪ್ರಭುದೇವ ಎಷ್ಟು ಮಿಂಚಿದ್ದಾರೆ ಅವರಷ್ಟೇ ಸಮಕ್ಕೆ ನಟಿ ಭಾವನಾ ಅಭಿನಯಿಸಿದ್ದಾರೆ. ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚಿತ್ರತಂಡದ ಬಗ್ಗೆ ಮಾತನಾಡಿದ್ದಾರೆ. ಬಾಂಬೆಯಲ್ಲಿದ್ದಾಗ ಕನ್ನಡ ಸಿನಿಮಾರಂಗವನ್ನು ಆಗ ಹೇಗೆ ನೋಡುತ್ತಿದ್ದರು ಈಗ ಹೇಗೆ ನೋಡುತ್ತಿದ್ದಾರೆ ಎಂದು ವಿವರಿಸಿದ್ದಾರೆ. 

ಆಂಕರ್ ಅನುಶ್ರೀ ಮದ್ವೆ ಆದ್ಮೇಲೆ ನಾನು ಮದ್ವೆ ಅನೌನ್ಸ್ ಮಾಡ್ತೀನಿ: ಧನಂಜಯ್