ನಿಮಗೋಸ್ಕರ ಸಿಗರೇಟ್ ಸೇದಿದ್ದೀನಿ ಕಣ್ರೋ ಸಿನಿಮಾ ನೋಡ್ರೋ: ಅದಿತಿ ಪ್ರಭುದೇವ

Dec 26, 2022, 10:20 PM IST

ಡಾಲಿ ಧನಂಜಯ್ ಮತ್ತು ಅದಿತಿ ಪ್ರಭುದೇವ ಅಭಿನಯಿಸಿರುವ ಜಮಾಲಿಗುಡ್ಡ ಸಿನಿಮಾ ಡಿಸೆಂಬರ್ 30ರಂದು ಬಿಡುಗಡೆಯಾಗುತ್ತಿದೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅದಿತಿ ಪ್ರಭುದೇವ ಮನೋರಂಜನೆ ನೋಡಲು ಸಜ್ಜಾಗಿದ್ದಾರೆ. ಅಲ್ಲದೆ ಈ ಚಿತ್ರದಲ್ಲಿ ಸಿಗರೇಟ್ ಸೇದಿದ್ದಾರಂತೆ, ಹೀಗಾಗಿ ತಪ್ಪದೆ ಸಿನಿಮಾ ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Jamaligudda ಗ್ಲಿಸರಿನ್ ಬಳಸದೆ ಅತ್ತಿರುವೆ,ಜೀವನದ ಕಹಿ ಘಟನೆ ಹೇಳಿಕೊಳ್ಳಲು ವ್ಯಕ್ತಿ ಬೇಕು: ಅದಿತಿ ಪ್ರಭುದೇವ