ಗಾಂಧಿನಗರದಲ್ಲಿ ಗಾಸಿಪ್ ಹಬ್ಬ: 2022ರಲ್ಲಿ ಸ್ಯಾಂಡಲ್ ವುಡ್‌ನಲ್ಲಿ ಆಗಿದ್ದೇನು?

ಗಾಂಧಿನಗರದಲ್ಲಿ ಗಾಸಿಪ್ ಹಬ್ಬ: 2022ರಲ್ಲಿ ಸ್ಯಾಂಡಲ್ ವುಡ್‌ನಲ್ಲಿ ಆಗಿದ್ದೇನು?

Published : Dec 31, 2022, 12:36 PM IST

2022ರಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್ ಬಗ್ಗೆ ಏನೆಲ್ಲಾ ಕಟ್ಟು ಕಥೆಗಳು ಹರಿದಾಡಿದ್ವು ಎಂಬ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಕೆಜಿಎಫ್-2 ಸಿನಿಮಾ ಬಿಡುಗಡೆ ಆದ್ಮೇಲೆ ಜಾಲ್ವಾಮುಖಿಯಂತೆ ಚಿಮ್ಮಿದ್ದ ಗಾಸಿಪ್ ಅಂದ್ರೆ ಯಶ್ ರಾಜಕೀಯಕ್ಕೆ ಬರ್ತಾರೆ ಅನ್ನೋದು. ಆದ್ರೆ ಅದು ನಡೆಯಲೇ ಇಲ್ಲ. ಇನ್ನು ನಟ ಅಭಿಷೇಕ್ ಅಂಬರೀಶ್ ಮದುವೆ ಆಗೋ ಹುಡುಗಿ ಯಾರೆಂದು ಹುಡುಕಾಟದಲ್ಲಿ ನಟಿ ಅಮೃತಾ ಅಯ್ಯಂಗಾರ್ ಹೆಸರನ್ನ ಎಳೆದಂದಿದ್ರು. ಆದ್ರೆ ಕೊನೆಗೆ ಅಭಿ ಉಂಗುರ ತೊಡಿಸಿದ್ದು ತನ್ನ ಪ್ರೇಯಸಿ ಅವಿವಾ ಬಿದ್ದಪ್ಪಗೆ. ಇನ್ನು ಮೋಹಕ ತಾರೆ ರಮ್ಯಾ ಕುರಿತು  ಹರಡಿದ್ದ ಕಟ್ಟು ಕತೆಗಳು ಒಂದೇ ಎರಡೇ. ಹಾಗೂ ಡಾಲಿ ಧನಂಜಯ್- ಅಮೃತಾ ಅಯ್ಯಂಗಾರ್ ಪ್ರೇಮಾಂಕುರದ ಕತೆ. ಈ ವರ್ಷದ ಕೊನೆಯಲ್ಲಿ ಹರಿದಾಡಿದ್ದ ಮತ್ತೊಂದು ಗಾಸಿಪ್ ಅಂದ್ರೆ ಯಶ್ ತನ್ನ ಮಗಳು ಐರಾ ಹೆಸರಲ್ಲಿ ಪ್ರೊಡಕ್ಷನ್ ಹೌಸ್ ಶುರುಮಾಡ್ತಾರೆ, ಮತ್ತು ರಿಯಲ್ ಸ್ಟಾರ್ ಉಪೇಂದ್ರ ಮಗಳು ಯುವರಾಜ್ ಕುಮಾರ್'ಗೆ ನಾಯಕಿ ಆಗ್ತಾರೆ ಅನ್ನೋ ವಿಚಾರ. ಆದ್ರೆ ಆ ಸುದ್ದಿ ಗಲ್ಲಿ ಗಲ್ಲಿಯಲ್ಲಿ ಹರಿದಾಡಿದ್ದೇ ಹೊರತು, ನಿಜ ಆಗ್ಲಿಲ್ಲ.

ಇದು ಸ್ಯಾಂಡಲ್ ವುಡ್ ಸುಗ್ಗಿ ಕಾಲ: ಈ ವರ್ಷದ ಹಿಟ್ ಸಿನಿಮಾ ಲೀಸ್ಟ್‌ನಲ್ ...

05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
Read more