ಶಿವಣ್ಣನ 'ಘೋಸ್ಟ್' ಭಯಕ್ಕೆ ಬೆಚ್ಚಿ ಬಿದ್ದ ಲಿಯೋ! ಬಾಕ್ಸಾಫೀಸ್‌ನಲ್ಲಿ ಗೆದ್ದ ಒರಿಜಿನಲ್ ಗ್ಯಾಂಗ್‌ಸ್ಟರ್‌..!

ಶಿವಣ್ಣನ 'ಘೋಸ್ಟ್' ಭಯಕ್ಕೆ ಬೆಚ್ಚಿ ಬಿದ್ದ ಲಿಯೋ! ಬಾಕ್ಸಾಫೀಸ್‌ನಲ್ಲಿ ಗೆದ್ದ ಒರಿಜಿನಲ್ ಗ್ಯಾಂಗ್‌ಸ್ಟರ್‌..!

Published : Oct 27, 2023, 09:37 AM IST

ಶಿವಣ್ಣನ 'ಘೋಸ್ಟ್' ಭಯಕ್ಕೆ ಬೆಚ್ಚಿ ಬಿದ್ದ ಲಿಯೋ.!
ಬಾಕ್ಸಾಫೀಸ್‌ನಲ್ಲಿ ಗೆದ್ದ ಒರಿಜಿನಲ್ ಗ್ಯಾಂಗ್‌ಸ್ಟರ್‌..!
ಘೋಸ್ಟ್ ಸೂಪರ್ ಸಕ್ಸಸ್.. ಶಿವಣ್ಣ ಸೆಲೆಬ್ರೇಷನ್!
 

ಘೋಸ್ಟ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ ಎಕ್ಸ್ಟ್ರಾಡಿನರಿ ಆ್ಯಕ್ಷನ್ ಎಂಟರ್‌ಟೈನ್‌ಮೆಂಟ್‌ ಸಿನಿಮಾ. ದಸರಾ ಹಬ್ಬಕ್ಕೆ ಬಂದ ಘೋಸ್ಟ್(Ghost) ಒಂದೇ ವಾರದಲ್ಲಿ ಬಾಕ್ಸಾಫೀಸ್‌ನಲ್ಲಿ ದಸರಾ ಧಮಾಕ ಸೃಷ್ಟಿಸಿದೆ. ಘೋಸ್ಟ್ ಒಂದು ವಾರದ ಒಟ್ಟು ಕಲೆಕ್ಷನ್ 25 ಕೋಟಿ ದಾಟಿದೆ. ಈ ಮೂಲಕ ಕನ್ನಡ ಬಾಕ್ಸಾಫೀಸ್‌ನಲ್ಲಿ ಶಿವಣ್ಣನ(Shivaraj Kumar) ಘೋಸ್ಟ್ ಜೊತೆ ಪೈಪೋಟಿಗೆ ಬಿದ್ದಿದ್ದ ತಮಿಳಿನ ವಿಜಯ್ ನಟನೆಯ ಲೀಯೋ(Leo) ಸಿನಿಮಾ ಕರ್ನಾಟಕದಲ್ಲಿ ಮೂಲೆ ಗುಂಪಾಗಿದೆ. ಶ್ರೀನಿ ನಿರ್ದೇಶನದ ಘೋಸ್ಟ್ ಸೂಪರ್ ಡೂಪರ್ ಹಿಟ್ ಲೀಸ್ಟ್ ಸೇರಿದೆ. ಹೀಗಾಗಿ ನಿರ್ಮಾಪಕ ಸಂದೇಶ್ ಎನ್ ಘೋಸ್ಟ್ ಟೀಂ ಅನ್ನ ಒಂದೆಡೆ ಗುಡ್ಡೆ ಹಾಕಿ ತಮ್ಮ ಸಿನಿಮಾ ಸಕ್ಸಸ್ ಸೆಲೆಬ್ರೇಷನ್ ಮಾಡಿದ್ದಾರೆ. ಈ ಸಕ್ಸಸ್ ಮೀಟ್ನಲ್ಲಿ ಶಿವರಾಜ್ ಕುಮಾರ್, ದತ್ತಣ್ಣ, ಅರ್ಜುನ್ ಜನ್ಯ, ನಿರ್ದೇಶಕ ಶ್ರೀನಿ, ನಿರ್ಮಾಪಕ ಸಂದೇಶ್ ಎನ್. ನಟ ಅಭಿಜಿತ್ ಭಾಗಿ ಆಗಿದ್ರು. 

ಇದನ್ನೂ ವೀಕ್ಷಿಸಿ:  'ಟಗರು ಪಲ್ಯ'ದಲ್ಲಿ ಸಿಕ್ಕಾಪಟ್ಟೆ ಮನರಂಜನೆ: ಭರ್ಜರಿ ಬಾಡೂಟಕ್ಕೆ ರೆಡಿ ಕನ್ನಡ ಸಿನಿ ಪ್ರೇಕ್ಷಕರು..!

05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
Read more