ಸ್ಯಾಂಡಲ್‌ವುಡ್‌ನಲ್ಲಿ ಜೋರಾಗಿದೆ ಕ್ರಿಕೆಟ್ ಹಬ್ಬ..! KCC ಸೀಸನ್ 4 ರ ತಯಾರಿಯಲ್ಲಿ ಕನ್ನಡ ಸ್ಟಾರ್ಸ್..!

ಸ್ಯಾಂಡಲ್‌ವುಡ್‌ನಲ್ಲಿ ಜೋರಾಗಿದೆ ಕ್ರಿಕೆಟ್ ಹಬ್ಬ..! KCC ಸೀಸನ್ 4 ರ ತಯಾರಿಯಲ್ಲಿ ಕನ್ನಡ ಸ್ಟಾರ್ಸ್..!

Published : Dec 22, 2023, 10:58 AM IST

ಸ್ಯಾಂಡಲ್‌ವುಡ್‌ ಕ್ರಿಕೆಟ್ ಹಬ್ಬ ಕೆಸಿಸಿಗೆ ಕೌಂಟ್ ಡೌನ್ ಶುರುವಾಗಿದೆ. ಡಿ.23ರಿಂದ 25ರ ವರೆಗೆ ನಡೆಯೋ ಕ್ರಿಕೆಟ್ ಕಾಳಗಕ್ಕೆ ಚಂದನವನದ ತಾರೆಯರು ಭರ್ಜರಿಯಾಗಿ ತಾಲೀಮು ಮಾಡ್ತಿದ್ದಾರೆ. ನಟ ಶಿವರಾಜ್ ಕುಮಾರ್ ಕಿಚ್ಚ ಸುದೀಪ್, ಗಣೇಶ್, ಡಾಲಿ ಡಾಲಿ ಧನಂಜಯ್ ಸೇರಿದಂತೆ ಸ್ಟಾರ್ ಪ್ಲೆಯರ್ ಗಳು ತಂಡದ ಜೊತೆ ಅಖಾಡಕ್ಕೆ ಇಳಿದು ಪ್ರಾಕ್ಟೀಸ್ ಮಾಡ್ತಿದ್ದಾರೆ.

ಈ ಭಾರಿಯ ಕೆ.ಸಿ ಸಿಯಲ್ಲಿ ಒಟ್ಟು 6 ತಂಡಗಳು ಭಾಗವಹಿಸುತ್ತಿವೆ. ಪ್ರತಿ ತಂಡದಲ್ಲೂ ಒಬ್ಬೊಬ್ಬ ಸ್ಟಾರ್ ಪ್ಲೇಯರ್ ಇರ್ತಾರೆ. ನಟ ಶಿವರಾಜ್ ಕುಮಾರ್(Shivaraj kumar) ರಾಷ್ಟ್ರಕೂಟ ಪ್ಯಾಂಥರ್ಸ್(RASHTRAKUTA PANTHERS) ತಂಡದ ಫೆಸ್ ಆಫ್ ದಿ ಟೀಂ ಆಗಿದ್ದು, ಈ ತಂಡಕ್ಕೆ ಗೀತಾ ಶಿವರಾಜ್ ಕುಮಾರ್ ಮಾಲೀಕರಾಗಿದ್ದಾರೆ. ಹೀಗಾಗಿ ಗೀತಾ ಶಿವರಾಜ್ ಕುಮಾರ್ ತನ್ನ ಇಡೀ ತಂಡಕ್ಕೆ ಜರ್ಸಿ ಕಿಟ್(Jersey Kit) ವಿತರಣೆ ಮಾಡಿದ್ರು. ಸಚಿವ ಮಧು ಬಂಗಾರಪ್ಪ ಕೂಡ ಈ ಸಮಯದಲ್ಲಿ ಜೊತೆಯಾದ್ರು. ಇನ್ನು ಈ ಭಾರಿಯ ಕೆಸಿಸಿಗಾಗಿ(KCC) ಆರು ತಂಡಗಳ ಜರ್ಸಿ ಲಾಂಚ್ ಮಾಡಲಾಯ್ತು. ಈ ಕಾರ್ಯಕ್ರಮದಲ್ಲಿ ನಟ ಸುದೀಪ್, ಗಣೇಶ್, ಶಿವಣ್ಣ, ಉಪೇಂದ್ರ, ಡಾಲಿ ಧನಂಜಯ್, ಭಾಗಿಯಾಗಿದ್ರು. ಮೂರು ದಿನಗಳ ಕಾಲ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆಯೋ ಈ ಪಂದ್ಯಕ್ಕೆ ಸಿಎಂ ಸಿದ್ಧರಾಮಯ್ಯಗೆ ಶಿವಣ್ಣ ಹಾಗು ಕೆಸಿಸಿ ಕಮೀಟಿ ಆಹ್ವಾನ ಕೊಟ್ಟಿದ್ದೆ. ಮತ್ತೊಂದು ಕಡೆ ಸಚಿವ ಜಿ ಪರಮೇಶ್ವರ್ ಹಾಗು ಡಿಕೆ ಶಿವಕುಮಾರ್  ಗೆ ಕಿಚ್ಚ ಆಮಂತ್ರಣ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  ಫಸ್ಟ್ ಡೇ ಹ್ಯಾಟ್ರಿಕ್ ಬಾರಿಸಿದ ಡಂಕಿ..! ಶಾರುಖ್ ಖಾನ್‌ ನೋಡಿ ಫಿದಾ ಆದ ಪ್ರೇಕ್ಷಕ..!

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?