Sep 6, 2023, 4:57 PM IST
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರುಕ್ಮಿಣಿ ಸವಂತ್ ನಟಿಸಿರುವ 'ಬಾನ ದಾರಿಯಲ್ಲಿ' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಸಿನಿಮಾದಲ್ಲಿರುವ ಪ್ರತಿಯೊಂದು ಡೈಲಾಗ್ ಅದ್ಭುತವಾಗಿದೆ. ಪ್ರತಿಸಿದ ಹುಡುಗಿಯನ್ನು ಕಳೆದುಕೊಂಡರೆ ಬದುಕುವುದು ಹೇಗೆ ಎಂದು ಗಣೇಶ್ ಹೇಳಿದ್ದಾರೆ. ಟ್ರೈಲರ್ ನೋಡಿದರೆ ಇದೊಂದು ಪಕ್ಕಾ ಲವ್ ಸ್ಟೋರಿ ಎನ್ನಬಹುದು.
WHO THE HELL SAID I DIED?; ಸ್ಪಷ್ಟನೆ ಕೊಟ್ಟ ರಮ್ಯಾ, ನಾಳೆ ಬೆಂಗಳೂರಿಗೆ ವಾಪಸ್!