ಗಣಿ-ಭಟ್ರ ಕಾಂಬಿನೇಷನ್‌ಗೆ ಕಿಚ್ಚನ ಸಾಥ್; ಗಾಳಿಪಟ 2 ಹೈವೋಲ್ಟೇಜ್ ಎಮೋಷನಲ್ ಸಾಂಗ್ ರಿಲೀಸ್

ಗಣಿ-ಭಟ್ರ ಕಾಂಬಿನೇಷನ್‌ಗೆ ಕಿಚ್ಚನ ಸಾಥ್; ಗಾಳಿಪಟ 2 ಹೈವೋಲ್ಟೇಜ್ ಎಮೋಷನಲ್ ಸಾಂಗ್ ರಿಲೀಸ್

Published : Aug 08, 2022, 11:31 AM IST

ಸ್ಯಾಂಡಲ್ ವುಡ್ ನಲ್ಲಿ ಅಪ್ ಕಮಿಂಗ್ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾಗಳ ಲಿಸ್ಟ್ ನಲ್ಲಿ  ಗಾಳಿಪಟ೨ ಮೊದಲನೆಯದಾಗಿದೆ. ಗಾಳಿಪಟ 2 ಸಿನಿಮಾದ ಮೂರನೇ ಸಾಂಗ್ ರಿಲೀಸ್ ಆಗಿದ್ದು ಈಗಾಗಲೇ ಎರಡನೇ 2ಸಾಂಗ್ ಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಸದ್ಯ  ಚಿತ್ರದ ಮೋಸ್ಟ್ ಹೈವೋಲ್ಟೇಜ್ ಎಮೋಷನಲ್ ಸಾಂಗ್ ಸದ್ಯ ರಿಲೀಸ್ ಆಗಿದೆ. 

ಸ್ಯಾಂಡಲ್ ವುಡ್ ನಲ್ಲಿ ಅಪ್ ಕಮಿಂಗ್ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾಗಳ ಲಿಸ್ಟ್ ನಲ್ಲಿ  ಗಾಳಿಪಟ೨ ಮೊದಲನೆಯದಾಗಿದೆ... ಗಾಳಿಪಟ೨ ಸಿನಿಮಾದ ಮೂರನೇ ಸಾಂಗ್ ರಿಲೀಸ್ ಆಗಿದ್ದು ಈಗಾಗಲೇ ಎರಡನೇ 2ಸಾಂಗ್ ಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು...ಸದ್ಯ  ಚಿತ್ರದ ಮೋಸ್ಟ್ ಹೈವೋಲ್ಟೇಜ್ ಎಮೋಷನಲ್ ಸಾಂಗ್ ಸದ್ಯ ರಿಲೀಸ್ ಆಗಿದೆ. ಭಟ್ಟರ ಪ್ರಾಯಶಃ ಹಾಡನ್ನ ರಿಲೀಸ್ ಮಾಡಿದ್ದಾರೆ...ಸುದೀಪ್ ಮ್ಯೂಸಿಕ್ ಅನ್ನ ಎಷ್ಟರಮಟ್ಟಿಗೆ ಇಷ್ಟ ಪಡ್ತಾರೆ ಅನ್ನೋದು ಎಲ್ಲರಿಗೂ ತಿಳಿದಿದೆ ‌‌..ಈಗ ಈ ಹಾಡು ಸದ್ಯ ಕಿಚ್ಚನ ಮೋಸ್ಟ್ ಫೆವರೇಟ್. ಇನ್ನು ಕಿಚ್ಚ ಸುದೀಪ್ ಹಾಗೂ ಭಟ್ಟರ ಸ್ನೇಹ ತುಂಬಾ ಹಳೆಯದು ಇಬ್ನರು ಸೇರಿ ರಂಗ ಎಸ್ ಎಸ್ ಎಲ್ ಸಿ ಸಿನಿಮಾ ಮಾಡಿದ್ರು ಅಂದಿನಿಂದ ಇಬ್ನರ ಒಡನಾಟ ಸಖತ್ತಾಗಿಯೇ ಇದೆ ..ಹಾಡನ್ನ ರಿಲೀಸ್ ಮಾಡಿದ ಕಿಚ್ಚ  ಭಟ್ರು ಹಿಂಗೆಲ್ಲಾ ಸಾಂಗ್ ಬರಿತಾರ ಅಂತ ಚೇಡಿಸಿದ್ರು. ಸದ್ಯ ರಿಲೀಸ್ ಆಗಿರುವ  ನಾವು ಬದುಕಿರಬಹುದು ಪ್ರಾಯಶಃ ಹಾಡನ್ನು ಯೋಗರಾಜ್ ಭಟ್ ಅವರೇ ಬರೆದಿದ್ದು... ಗಣೇಶ್ ಕೆರಿಯರ್ ನ ಲಕ್ಕಿ ಸಿಂಗರ್ ಸೋನು ನಿಗಮ್ ಹಾಡಿದ್ದಾರೆ. ಈ ಮೂವರ ಕಾಂಬಿನೇಷನ್ ಮತ್ತೆ ಆನ್ ಸ್ಕ್ರೀನ್ ನಲ್ಲಿ ವರ್ಕ್ ಆಗುವ ಏಲ್ಲಾ ಸೂವನೆಗಳು ಹಾಡುಗಳ ಮೂಲಕ ಸಿಕ್ಕಿದೆ

03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
Read more