Feb 4, 2023, 5:02 PM IST
ಕರ್ನಾಟಕದ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್ 1 ಮತ್ತು 2ರ ನಂತರ ವಿಶ್ವಾದ್ಯಂತ ಜನಪ್ರಿಯತೆ ಪಡೆದುಕೊಂಡರು. ಪ್ರಶಾಂತ್ ನೀಲ್ ಕಥೆ ಮಾಡುವ ರೀತಿ ಮತ್ತೆ ತೆರೆ ಮೇಲೆ ತೋರಿಸುವ ರೀತಿ ಅದ್ಭುತವಾಗಿ ಎನ್ನುತ್ತಾರೆ ಸಿನಿ ರಸಿಕರು. ಹೀಗಾಗಿ ಕಿಚ್ಚ ಸುದೀಪ ಮುಂದಿನ ಚಿತ್ರಕ್ಕೆ ಪ್ರಶಾಂತ್ ಆಕ್ಷನ್ ಕಟ್ ಹೇಳಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ.
27 ವರ್ಷಗಳ ಸಿನಿ ಜರ್ನಿ ಪೂರೈಸಿದ ಸುದೀಪ್: ಕಿಚ್ಚನ ಮೊದಲ ಸಿನಿಮಾ ಬಗ್ಗೆ ನಿಮಗೆ ಗೊತ್ತಾ?