ರಿಯಲ್ ಸ್ಟಾರ್ 'ಕಬ್ಜ' ಸಿದ್ಧಪಡಿಸಿದ್ದು ಹೇಗೆ?  ಶ್ರೀಯಾ ಶರಣ್‌ಗೆ ಚಂದ್ರು ಕಥೆ ಒಪ್ಪಿಸಿದ್ದೇಗೆ?

ರಿಯಲ್ ಸ್ಟಾರ್ 'ಕಬ್ಜ' ಸಿದ್ಧಪಡಿಸಿದ್ದು ಹೇಗೆ? ಶ್ರೀಯಾ ಶರಣ್‌ಗೆ ಚಂದ್ರು ಕಥೆ ಒಪ್ಪಿಸಿದ್ದೇಗೆ?

Published : Sep 19, 2022, 02:02 PM IST

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಈಗ ಇಂಡಿಯನ್ ರಿಯಲ್ ಸ್ಟಾರ್ ಉಪೇಂದ್ರ ಆಗೋ ಟೈಮ್ ಹತ್ತಿರ ಆಗಿದೆ. ಕಬ್ಜ ಸಿನಿಮಾ ಸಿನಿಮಾದ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಟೀಸರ್ ರಿಲೀಸ್ ಈವೆಂಟ್ ನಲ್ಲಿ ಆರ್ ಚಂದ್ರು ಕಬ್ಜ ಸಿನಿಮಾ ಪ್ರಾರಂಭವಾಗಿದ್ದು ಹೇಗೆ ಎಂದು ರಿವೀಲ್ ಮಾಡಿದರು. 

 

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಈಗ ಇಂಡಿಯನ್ ರಿಯಲ್ ಸ್ಟಾರ್ ಉಪೇಂದ್ರ ಆಗೋ ಟೈಮ್ ಹತ್ತಿರ ಆಗಿದೆ. ಯಾಕಂದ್ರೆ ನಿರ್ದೇಶಕ ಆರ್ ಚಂದ್ರು ಕಲ್ಪನೆಯಲ್ಲಿ ಮೂಡಿ ಬರುತ್ತಿರೋ ಕಬ್ಜ ಸಿನಿಮಾದ ಸೌಂಡ್ ಈಗ ಇಡೀ ದೇಶವನ್ನ ಆವರಿಸಿಕೊಂಡಿದೆ. ಎಲ್ಲಾ ಕೊನೆಯಲ್ಲೂ ಒಂದು ಆರಂಭ ಇರುತ್ತೆ ಅನ್ನೋ ಹಾಗೆ ಕೆಜಿಎಫ್-2 ಸಿನಿಮಾದ ಹವಾ ಮುಗಿಯುತ್ತಿದ್ದಂತೆ ಈಗ ಕಬ್ಜ ಜಮಾನ ಆರಂಭ ಆಗಿದೆ. ಕಬ್ಜ ಟೀಸರ್ ಸೂಪರ್ ಡೂಪರ್ ಹಿಟ್ ಆಗುತ್ತಿದೆ. 
 ಆರ್ ಚಂದ್ರು ಸಿನಿಮಾ ಕಾರ್ಯಕ್ರಮ ಅಂದ್ಮೇಲೆ ಅಲ್ಲಿ ಲವ ಲವಿಕೆಗೆ ಸಾಸುವೆಷ್ಟು ಕಡಿಮೆ ಇರೋಲ್ಲ. ಕಬ್ಜ ಟೀಸರ್ ನೋಡಿದ್ಮೇಲೆ ಅಲ್ಲಿದ್ದವರ ಮುಖದಲ್ಲಿ ಪಾಸಿಟೀವ್ ವೈಬ್ ಎದ್ದು ಕಾಣುತ್ತಿತ್ತು. ಅದರಲ್ಲೂ ಕಬ್ಜದ ಟೀಸರ್ಅನ್ನ ಬಿಡುಗಡೆ ಮಾಡೋದಕ್ಕೆ ಬಾಹುಬಲಿಯ ಬಲ್ಲಾಳದೇವ ರಾಣಾ ದಗ್ಗುಭಾಟಿ ಬಂದಿದ್ರಿಂದ ಇಡೀ ಆಡಿಟೋರಿಯಂ ಫುಲ್ ಜೋಶ್ನಲ್ಲಿತ್ತು. ಇದೇ ಜೋಶ್ನಲ್ಲಿ ಕಬ್ಜ ಟೀಸರ್ ಅನಾವರಣಕ್ಕೆ ರಾಣಾ ಗ್ರೀನ್ ಸಿಗ್ನಲ್ ಬಟನ್ ಬತ್ತಿದ್ರು. ಆ ನಂತ್ರ ನಡೆದಿದ್ದೆಲ್ಲಾ ಮನೊರಂಜನೆಯ ಮಹಾಪೂರ. ಅದೆ ಸಮಯಕ್ಕೆ ಆರ್ ಚಂದ್ರು ಮಾತನಾಡಿ ಕಬ್ಜ ಸಿನಿಮಾ ಹುಟ್ಟಿದ್ದು ಹೇಗೆ ಮತ್ತು ಶ್ರೀಯಾ ಶರಣ್ ಗೆ ಕಥೆ ಒಪ್ಪಿಸಿದ್ದು ಹೇಗೆ ಎಂದು ರಿವೀಲ್ ಮಾಡಿದರು.

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
Read more