ಗಣೇಶ ಹಬ್ಬದಂದು ಸರ್ಜಾ ಕುಟುಂಬ ಸೇರಿದ ಜ್ಯೂನಿಯರ್ ಧ್ರುವ; ಹೇಗಿದ್ದಾನೆ ಗೊತ್ತಾ?

Sep 19, 2023, 4:32 PM IST

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಗೌರಿ ಗಣೇಶ ಹಬ್ಬದಂದು ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಸರ್ಜಾ ಕುಟುಂಬದಲ್ಲಿ ಸಂಭ್ರಮವೋ ಸಂಭ್ರಮ. ಮಗು ಹೇಗಿದ್ದಾನೆ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ. ಪ್ರೇರಣಾ ಅವರಿಗೆ ನಾರ್ಮಲ್ ಡೆಲಿವರಿ ಆಗಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಧ್ರುವ ಹೇಳಿದ್ದಾರೆ. 

ಪ್ರೀತ್ಸೆ ಅಂತ ಕ್ರಿಶ್ಚಿಯನ್ ಹುಡ್ಗಿ ಹಿಂದೆ ಬಿದ್ದ ಧನಂಜಯ್; ಸಾಥ್‌ ಕೊಟ್ಟ ಶಿವಣ್ಣ!