
ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದ ನಾಲ್ಕನೇ ಹಂತದ ಶೂಟಿಂಗ್ ಸದ್ದಿಲ್ಲದೇ ಶುರುವಾಗಿದೆ. ಬೆಂಗಳೂರು ಅರಮನೆಯಲ್ಲಿ ಡೆವಿಲ್ ಚಿತ್ರೀಕರಣ ನಡೀತಾ ಇದೆ.
ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದ ನಾಲ್ಕನೇ ಹಂತದ ಶೂಟಿಂಗ್ ಸದ್ದಿಲ್ಲದೇ ಶುರುವಾಗಿದೆ. ಬೆಂಗಳೂರು ಅರಮನೆಯಲ್ಲಿ ಡೆವಿಲ್ ಚಿತ್ರೀಕರಣ ನಡೀತಾ ಇದೆ. ಇಲ್ಲಿ ಒಂದು ಇನ್ಟ್ರೆಸ್ಟಿಂಗ್ ಸಂಗತಿ ಇದೆ. ಇದೂವರೆಗೂ ಮೈಸೂರು ಪ್ಯಾಲೇಜ್, ರಾಜಸ್ಥಾನ್ ಅರಮನೆಯಲ್ಲಿ ಚಿತ್ರೀಕರಣ ಮಾಡಿರೋ ಡೆವಿಲ್ ಟೀಂ ಮತ್ತೀಗ ಬೆಂಗಳೂರು ಅರಮನೆಗೆ ಕಾಲಿಟ್ಟಿದೆ. ಡೆವಿಲ್ ಅರಮನೆಗಳಲ್ಲೇ ಚಿತ್ರೀಕರಣ ಮಾಡ್ತಾ ಇರೋದ್ರಿಂದ ಅದರ ಹಿಂದಿರೋ ರಹಸ್ಯ ಏನು..?