Sep 10, 2020, 5:06 PM IST
ಇದೇನು ಸ್ಯಾಂಡಲ್‌ವುಡ್ ನಟಿಯರು ಮಾತ್ರ ಡ್ರಗ್ಸ್ ಸೇವಿಸುತ್ತಾರಾ? ಈ ಲಿಸ್ಟ್‌ನಲ್ಲಿ ಹೀರೋಗಳು ಇಲ್ವಾ? ಎಂದು ಪ್ರಶ್ನಿಸುತ್ತಿರುವ ನೆಟ್ಟಿಗರಿಗೆ ಕೆಲವೇ ದಿನಗಳಲ್ಲಿ ಸಿಸಿಬಿ ಉತ್ತರ ಕೊಡಲಿದೆ. ಈಗಾಗಲೇ ಪಟ್ಟಿ ಮಾಡಿಕೊಂಡು ರೆಡಿಯಾಗಿದ್ದಾರೆ ಇನ್ನೇನು ರಿಲೀಸ್ ಮಾಡುತ್ತಾರಂತೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment