* ಲವ್ ಮಾಕ್ಟೇಲ್ 2 ನಲ್ಲಿ ಅಮೃತ ಅಯ್ಯಂಗಾರ್
* ಬಡವ ರಾಸ್ಕಲ್ ಸಕ್ಸಸ್ ಬಗ್ಗೆ ಮಾತನಾಡಿದ ನಟಿ
* ಕೊರೋನಾ ನಡುವೆಯೂ ಜನ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ
ಬೆಂಗಳೂರು(ಫೆ. 02) ಬಡವ ರಾಸ್ಕಲ್ (Badava Rascal) ಸಿನಿಮಾದ ಮೂಲಕ ಕನ್ನಡಿಗರ ಮನೆಗಳಲ್ಲಿ ಸ್ಥಾನಗಳಿಸಿಕೊಂಡಿರುವ ಅಮೃತ ಅಯ್ಯಂಗಾರ್ (Amrutha Iyengar) ಲವ್ ಮಾಕ್ಟೇಲ್ 2 ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲವ್ ಮಾಕ್ಟೇಲ್ 2 ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಮಂಡಿಯೂರಿ ಗುಲಾಬಿ ಕೊಟ್ಟು ಅಮೃತಾಗೆ ಧನಂಜಯ್‌ಗೆ ಪ್ರಪೋಸ್
ಬಡವ ರಾಸ್ಕಲ್ ಗೆ ದೊಡ್ಡ ಯಶಸ್ಸು ಸಿಕ್ಕಿದೆ. ಕನ್ನಡ (Kannada) ಮತ್ತು ತೆಲುಗಿನಲ್ಲಿ ಚಿತ್ರಕ್ಕೆ ಒಳ್ಳೆಯ ಅಭಿಪ್ರಾಯ ಸಿಕ್ಕಿದ್ದು ಕನ್ನಡ ಸಿನಿಮಾ ಬೆಂಬಲಿಸಬೇಕು ಎಂದು ನಟಿ ಕೇಳಿಕೊಂಡಿದ್ದಾರೆ.