Aug 4, 2023, 10:30 AM IST
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್(Actor Shivraj Kumar) ತಲೈವಾ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದಲ್ಲಿ(Jailer cinema) ಇದೇ ಒಟ್ಟ ಮೊದಲ ಬಾರಿಗೆ ನಟಿಸಿರುವುದು ನಿಮಗೆಲ್ಲ ಗೊತ್ತೆ ಇದೆ. ಈ ಸಿನಿಮಾದ ಕಾವಾಲಯ್ಯಾ ಹಾಡು(Kavalaiya Song) ಬಿಗ್ ಹಿಟ್ಟಾಗಿದೆ. ತಮನ್ನಾ ಡಾನ್ಸ್‌ಗೆ ಶಿವಣ್ಣ ಕೂಡ ಫಿದಾ ಆಗಿದ್ದಾರೆ. ಅಲ್ಲದೇ ತಮಿಳು ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಶಿವಣ್ಣ ಈ ಹಾಡು ನಂಗೂ ಇಷ್ಟ ಎಂದು ತಮಿಳಿನಲ್ಲಿ ಹೇಳಿ ಕುಣಿಸಿದಿರುವ ವಿಡಿಯೋ ಇದೀಗ ವೈರಲ್ ಆಗಿದೆ. ತಮ್ಮನ್ನಾ ಡ್ಯಾನ್ಸ್ ಮಾಡಿರುವ ಈ ಹಾಡು ಈಗಾಗಲೇ ಸಖತ್ ಹಿಟ್ ಆಗಿದೆ. ಜೈಲರ್ ಸಿನಿಮಾದಲ್ಲಿ ರಜಿನಿಕಾಂತ್(Rajinikanth) ಜೊತೆ ನಟ ಶಿವರಾಜ್‌ಕುಮಾರ್ ನಟಿಸಿದ್ದಾರೆ.
ಇದನ್ನೂ ವೀಕ್ಷಿಸಿ: ಥಿಯೇಟರ್‌ನಲ್ಲಿ ಶುರುವಾಗ್ತಿದೆ 'ನಮೋ ಭೂತಾತ್ಮ2' ಕಾಟ: ಪ್ರೇಕ್ಷಕರಿಗೆ ಹಾರರ್ ಕಾಮಿಡಿ ಕಿಕ್ ಕೊಡ್ತಾರಾ ಕೋಮಲ್ ?