ಸಿನಿಮಾ ಅಂದ್ಮೇಲೆ ಕಾಮಿಡಿ ಇರ್ಬೇಕು, ಕಾಮಿಡಿ ಅಂದ್ರೆ ಅಲ್ಲಿ ಸಾಧು ಕೋಕಿಲ ಇರಲೇ ಬೇಕು. ಗೋಲ್ಡನ್ ಸ್ಟಾರ್ ಗಣೇಶ್ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ಕಾಮಿಡಿ ಡಬಲ್ ಮಾಡಲು ಸಾಧು ಕೋಕಿಲ ಅಭಿನಯಿಸಿದ್ದಾರೆ. ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ ಸಾಧು ಹೊಸ ಟೀ-ಶರ್ಟ್ ಕೊಡಿಸಿ ಅಂತ ಹೇಳಿದ್ರೆ ಬ್ರ್ಯಾಂಡೆಡ್ ಕಂಬಳಿ ಕೊಡಿಸಿದ್ದಾರೆ ಎಂದು ವೇದಿಕೆ ಮೇಲೆ ಕಾಲೆಳೆದಿದ್ದಾರೆ. ಚಿತ್ರೀಕರಣದ ದಿನಗಳು ಹೇಗಿತ್ತು ಎಂದು ಸಾಧು ಮಾತನಾಡಿದ್ದಾರೆ.

TRIBBLE RIDING ಕಾಲು ಮುರ್ಕೊಂಡು ವೀಲ್‌ಚೇರ್‌ನಲ್ಲಿ ಬಂದೆ; ಸೀರಿಯಲ್ ನಟಿ ಆಗಿರುವುದಕ್ಕೆ ಭಯವಿತ್ತು!