Kantara; ಮಾಂಸಹಾರ ತಿನ್ನದೆ ಚಪ್ಪಲಿ ಬಳಸದೆ ಶೂಟಿಂಗ್ ಮಾಡಿದ್ದೇವೆ- ಪ್ರಭಾಕರ ಕುಂದರ್

Kantara; ಮಾಂಸಹಾರ ತಿನ್ನದೆ ಚಪ್ಪಲಿ ಬಳಸದೆ ಶೂಟಿಂಗ್ ಮಾಡಿದ್ದೇವೆ- ಪ್ರಭಾಕರ ಕುಂದರ್

Published : Oct 30, 2022, 05:27 PM IST

ಪ್ರಭಾಕರ ಕುಂದರ್ ಅವರು ಕಾಂತಾರ ಸಿನಿಮಾದಲ್ಲಿ ಮಾಧವ ಆಚಾರಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಬಗ್ಗೆ ನಟ ಪ್ರಭಾಕರ್ ಮಾತನಾಡಿದ್ದು ಸಂತಸ ವ್ಯಕ್ತಪಡಿಸಿದ್ದಾರೆ. 

ಪ್ರಭಾಕರ ಕುಂದರ್ ಮಾಧವ ಆಚಾರಿ ಪಾತ್ರದಲ್ಲಿ ನಟಿಸಿದ್ದಾರೆ.  ಹಿರಿಯ ರಂಗಭೂಮಿ ಕಲಾವಿದರಾಗಿರುವ ಪ್ರಭಾಕರ್ ಅವರು ಸುಮಾರು ದಶಕಗಳಿಂದ ನಾಟಕಗಳಲ್ಲಿ ಅಭಿನಯಿಸಿ ಅನೇಕ ಕರಾವಳಿ ಭಾಗದ ಚಿತ್ರಗಳಲ್ಲೂ ನಟಿಸಿದ್ದಾರೆ. ಈ ಸಿನಿಮಾದ ಸಕ್ಸಸ್ ಬಗ್ಗೆ ಮಾತನಾಡಿದ ಪ್ರಭಾಕರ್ ಅವರು, ರಿಷಬ್ ಶೆಟ್ಟಿ ತುಂಬಾ ಎನರ್ಜಿ ಹೊಂದಿದ ವ್ಯಕ್ತಿ. ಮಾಂಸಹಾರ ತಿನ್ನದೆ ಚಪ್ಪಲಿ ಬಳಸದೆ ಶೂಟಿಂಗ್ ಮಾಡಿದ್ದೇವೆ. ತುಂಬಾ ಸ್ವಚ್ಛವಾಗಿ ಈ ಸಿನಿಮಾ ಮೂಡಿ ಬಂದಿದೆ. ಎಲ್ಲ ಸ್ಥಳೀಯ ಕಲಾವಿದರನ್ನು ಬಳಸಿಕೊಂಡಿದ್ದಾರೆ. ದೈವಶಕ್ತಿಯಿಂದ ಎಲ್ಲ ಕಲಾವಿದರಿಗೂ ಪರಕಾಯ ಪ್ರವೇಶ ಆಗಿದೆ. ಸಿನಿಮಾ ನೋಡುವಾಗ ಎಲ್ಲರೂ ಮೊಬೈಲ್ ನೋಡ್ತಾ ಇರ್ತಾರೆ. ಆದರೆ ಕಾಂತರಾ ಸಿನಿಮಾ ನೋಡುವಾಗ ಯಾರು ಮೊಬೈಲ್ ನೋಡಲ್ಲ. ನನಗೆ ಇನ್ನು ಯಾವ ಪ್ರಶಸ್ತಿಯೂ ಬೇಡ. ರಿಷಬ್ ಶೆಟ್ಟರು ಕೊಟ್ಟ ಈ ಪಾತ್ರವೇ ನನಗೆ ಪ್ರಶಸ್ತಿ ಎಂದು ಹೇಳಿದರು. 

05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
Read more