'ಉಪಾಧ್ಯಕ್ಷ' ಒಳ್ಳೆಯ ಲವ್‌ ಸ್ಟೋರಿ ಸಿನಿಮಾ: ನಟ ಚಿಕ್ಕಣ್ಣ

'ಉಪಾಧ್ಯಕ್ಷ' ಒಳ್ಳೆಯ ಲವ್‌ ಸ್ಟೋರಿ ಸಿನಿಮಾ: ನಟ ಚಿಕ್ಕಣ್ಣ

Published : Dec 28, 2022, 05:50 PM IST

ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ಮುಗಿದಿದ್ದು, ಈ ಕುರಿತು ನಟ ಚಿಕ್ಕಣ್ಣ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
 

ಕಾಮಿಡಿಯನ್‌ ಆಗಿ 200 ಸಿನಿಮಾಗಳು ಆಗಿವೆ. ಉಪಾಧ್ಯಕ್ಷ ಸಿನಿಮಾದಲ್ಲಿ ಮೊದಲ ಬಾರಿಗೆ ಹೀರೊ ಆಗಿ ಅಭಿನಯಿಸಿದ್ದೇನೆ ಎಂದು ನಟ ಚಿಕ್ಕಣ್ಣ ತಿಳಿಸಿದರು. ಹೀರೋ ನಟನೆ ಅಂದ್ರೆ ಸುಲಭ ಅಲ್ಲ. ಕಥೆಗೆ ಬೇಕಾದಂತ ಎಲ್ಲಾ ಸೌಕರ್ಯಗಳನ್ನು ಕೊಟ್ಟಿದ್ದಾರೆ ಉಮಾಪತಿ. ಅಧ್ಯಕ್ಷ ಮುಂದುವರೆದ ಭಾಗ ಉಪಾಧ್ಯಕ್ಷ. ಅಧ್ಯಕ್ಷದಲ್ಲಿ ಯಾರ್‌ ಯಾರ್‌ ಇದ್ದಾರೆ ಎಲ್ಲಾ ಕ್ಯಾರಕ್ಟರ್‌ ಬರುತ್ತಾರೆ. ಸಾಧು ಕೋಕಿಲಾ ಈ ಸಿನಿಮಾದಲ್ಲಿ ಇದ್ದಾರೆ. ಸಿನಿಮಾದಲ್ಲಿ ಪ್ರತಿಯೊಂದು ಸೀನ್‌ ಉತ್ತಮವಾಗಿದ್ದು, ನಗು ತರಿಸುವಂತಿದೆ. ಡಬಲ್ ಮೀನಿಂಗ್ ಇಲ್ಲ. ಇದ್ದರೆ ಒಂದೊ ಎರಡೋ ಡೈಲಾಗ್‌ ಇರಬಹುದು. ಒಂದು ಒಳ್ಳೆಯ ಲವ್‌ ಸ್ಟೋರಿ ಸಿನಿಮಾ ಇದಾಗಿದೆ. ಚಿತ್ರದ ಹೀರೊಯಿನ್‌ ಮಲೈಕಾ ಕಥೆಗೆ ಹೇಳಿ ಮಾಡಿಸಿದಾಗೆ  ಸಿಕ್ಕಿದ್ದಾಳೆ ಎಂದು ಚಿಕ್ಕಣ್ಣ ಹೇಳಿದ್ದಾರೆ.

'ಉಪಾಧ್ಯಕ್ಷ' ಶೂಟಿಂಗ್ ಮುಕ್ತಾಯ: ಚಿಕ್ಕಣ್ಣನ ಸಿನಿಮಾದಲ್ಲಿ ಇಲ್ಲ ಡಬಲ್ ಮೀನಿಂಗ್

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more