vuukle one pixel image

ಡಾ. ರಾಜ್‌ಕುಮಾರ್‌ ಜೊತೆ ಸೃಜನಶೀಲ ತಂಡವಿತ್ತು, ಸಮಾಜಕ್ಕೆ ಧೈರ್ಯ ಸ್ಥೈರ್ಯ ಇರೋ ಕೆಥೆ ಮಾಡ್ತಿದ್ರು: ಅನಂತ್ ನಾಗ್

Jun 23, 2022, 4:05 PM IST

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ 125ನೇ ವೇದ ಸಿನಿಮಾವನ್ನು ಪತ್ನಿ ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಗೀತಾ ಪಿಕ್ಚರ್ ಚ್ಯಾನರ್ ಲಾಂಚ್ ಕಾರ್ಯಕ್ರಮದಲ್ಲಿ ಅನಂತ್ ನಾಗ್ ಭಾಗಿಯಾಗಿದ್ದು ಡಾ.ರಾಜ್‌ಕುಮಾರ್ ಕುಟುಂಬದ ಜೊತೆಗಿರುವ ಒಡನಾಟದ ಬಗ್ಗೆ ವೇದಿಕೆ ಮೇಲೆ ಮಾತನಾಡಿದ್ದಾರೆ. ಅಲ್ಲದೆ ರಾಜಣ್ಣ ಕುಟುಂಬದವರು ಸಮಾಜಕ್ಕೆ ಧೈರ್ಯ ಮತ್ತು ಸ್ಥೈರ್ಯ ಕೊಡುವ ಸಿನಿಮಾಗಳನ್ನು ಮಾಡುತ್ತಿದ್ದರು ಎಂದಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment