Jun 24, 2023, 12:09 PM IST
ಆದಿಪುರುಷ್ ಸಿನಿಮಾದ ಟಿಕೆಟ್‌ನನ್ನು 150 ರೂಪಾಯಿಗೆ ಕೊಡುತ್ತೇವೆ. ಬಂದು ಸಿನಿಮಾವನ್ನು ನೋಡಿಕೊಂಡು ಹೋಗಿ ಎಂದು ಆಫರ್ ಕೊಟ್ಟರೂ, ಯಾರೂ ಚಿತ್ರ ನೋಡಲು ಬರುತ್ತಿಲ್ವಂತೆ. ಗುರುವಾರ ಮಲ್ಟಿಪ್ಲೆಕ್ಸ್‌ಗಳಲ್ಲಿ 150 ರೂಪಾಯಿಗೆ ಟಿಕೆಟ್ ಬೆಲೆ ಇಳಿಸಲಾಗಿತ್ತು.ಐನಾಕ್ಸ್, ಪಿವಿಆರ್ ಮೊದಲಾದ ಕಡೆಗಳಲ್ಲಿ ಈ ಆಫರ್ ಇದ್ದರೂ, ಜನ ಸಿನಿಮಾ ನೋಡಲು ಬಂದಿಲ್ಲ. ಇದು ಚಿತ್ರತಂಡಕ್ಕೆ ಭಾರೀ ಹಿನ್ನಡೆಯುಂಟು ಮಾಡಿದೆ. ಓಂ ರಾವತ್ ನಿರ್ದೇಶನದ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಮತ್ತು ಕೃತಿ ಸನೋನ್ ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ವೀಕ್ಷಿಸಿ: ಅಲಿಬಾಗ್‌ನಲ್ಲಿ ಭೂಮಿ ಖರೀದಿಸಿದ ಸುಹಾನಾ ಖಾನ್: ಕೃಷಿಯತ್ತ ಶಾರುಖ್ ಪುತ್ರಿ !