ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಇಡೀ ಪ್ರಪಂಚವೇ ಸಿದ್ಧವಾಗಿದೆ. ಇಲ್ಲೊಬ್ಬ ಯೋಗ ಪಟು ನೀರಿನ ಒಳಗೆ ಯೋಗ ಮಾಡುವ ಮೂಲಕ ಹಲವು ರೋಗಗಳಿಗೆ ಮುಕ್ತಿ ಕಂಡುಕೊಂಡಿದ್ದಾರೆ. ಬೆಂಗಳೂರಿನ ಚಂದ್ರಾಚಾರ್ಯರ ಯೋಗ ಸಾಧನೆಯನ್ನು ನಾವೆಲ್ಲ ಒಮ್ಮೆ ನೋಡಲೇಬೇಕು. ಇನ್ನು ಚಿಕ್ಕಬಳ್ಳಾಪುರದ ಹುಡಗನ ಸಾಧನೆ, ಮಹಿಳಾ ಮಣಿಗಳ ಸಮೂಹ ಯೋಗ, ಯೋಗದಿಂದಲೇ ಉಸಿರಾಟದ ತೊಂದರೆಗೆ ಮುಕ್ತಿ ಕಂಡ ಖುಷಿ, ಇಂಜಿನಿರಿಂಗ್ ಮಾತ್ರವಲ್ಲ ಯೋಗದಲ್ಲಿಯೂ ಸೈ ಎನಿಸಿಕೊಂಡಿರುವ ರಾಮನಗರದ ಸಮೀಕ್ಷಾ ಅವರ ಸಾಧನೆಯ ಜೀವನ ಇಲ್ಲಿದೆ.