ಕೋಟೆಕಾರ್​ ಬ್ಯಾಂಕ್ ರಾಬರಿ: 5 ದಿನದೊಳಗೆ ಖದೀಮರು ಪೊಲೀಸರಿಗೆ ಸಿಕ್ಕಿಬಿದ್ದಿದ್ದೇ ರೋಚಕ ಸ್ಟೋರಿ!

ಕೋಟೆಕಾರ್​ ಬ್ಯಾಂಕ್ ರಾಬರಿ: 5 ದಿನದೊಳಗೆ ಖದೀಮರು ಪೊಲೀಸರಿಗೆ ಸಿಕ್ಕಿಬಿದ್ದಿದ್ದೇ ರೋಚಕ ಸ್ಟೋರಿ!

Published : Jan 23, 2025, 01:02 PM IST

ಕೋಟಿ ಕೋಟಿ ಲೂಟಿ ಹೊಡೀತ್ತಾರೆ ಅಂದ್ರೆ ಎಂಥಹ ಪ್ಲಾನ್​ ಹಾಕಿರ್ತಾರೆ. ಮಂಗಳೂರು ಬ್ಯಾಂಕ್​ ರಾಬರಿಯಲ್ಲೂ ಅದೇ ಆಗಿತ್ತು. ಖದೀಮರು ಒಂದೇ ಒಂದು ಕ್ಲೂ ಬಿಟ್ಟಿರಲಿಲ್ಲ. ಆದ್ರೆ ನಮ್ಮ ಪೊಲೀಸರು ರಂಗೋಲಿಯೊಳಗೆ ತೂರಿದ್ರು. ಒಂದು ಕಡೆ ಎಲ್ಲರಿಗೂ ಗೊತ್ತಾಗುವಂತೆ ಇನ್ವೆಸ್ಟಿಗೇಷನ್​ ಮಾಡ್ತಿದ್ರೆ ಮತ್ತೊಂದು ಕಡೆ ಒಂದು ಟೀಂ ಸೈಲೆಂಟಾಗಿ ಬಾಂಬೆಯ ಧಾರಾವಿ ಸ್ಲಂಗೆ ಎಂಟ್ರಿ ಕೊಟ್ಟಿತ್ತು

ಮಂಗಳೂರು: ಅದು ಇಡೀ ರಾಜ್ಯದಲ್ಲೇ ಕಂಡು ಕೇಳರಿಯದ ಬ್ಯಾಂಕ್​ ರಾಬರಿ. ಅಲ್ಲಿವರೆಗೂ ರಾಜ್ಯದಲ್ಲಿ ಅಷ್ಟು ದೊಡ್ಡ ಮಟ್ಟದಲ್ಲಿ ರಾಬರಿಯಾಗಿರಲಿಲ್ಲ. ಆವತ್ತು ಅದೊಂದು ದರೋಡೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಯಸ್​​ ನಾವು ಮಾತನ್ನಾಡುತ್ತಿರೋದು ಮಂಗಳೂರಿನ ಕೋಟೆಕಾರ್​ ಬ್ಯಾಂಕ್​​ ದರೋಡೆ ಬಗ್ಗೆ.

ಈ ದರೋಡೆಯಾಗಿ ಇವತ್ತಿಗೆ 5ನೇ ದಿನ. ಕೇವಲ ಐದು ದಿನದಲ್ಲಿ ನಮ್ಮ ಪೊಲೀಸರು ದರೋಡೆಕೋರರ ಹೆಡೆಮುರಿ ಕಟ್ಟಿದ್ದಾರೆ. ಅಷ್ಟೇ ಅಲ್ಲ ಕದ್ದ ಮಾಲನ್ನ ವಾಪಸ್​​ ತರುತ್ತಿದ್ದಾರೆ. ಆದ್ರೆ ಇಷ್ಟು ದೊಡ್ಡ ರಾಬರಿಯನ್ನ ಮಾಡಿದ್ಯಾರು? ಅವರು ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದೇಗೆ ಅನ್ನೋದೇ ರೋಚಕ. ದಿ ಗ್ರೇಟ್​​ ರಾಬರಿ ಹಿಂದಿನ ಬಿಗ್​ ಸೀಕ್ರೆಟ್​​ ಮತ್ತು ಪೊಲೀಸರ ಎಕ್ಸೈಟಿಂಗ್​​ ಇನ್ವೆಸ್ಟಿಗೇಷನ್ನೇ ಇವತ್ತಿನ ಎಫ್​.ಐ.ಆರ್
 

22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
18:57ಟ್ರಂಪ್ 'ಹಿಟ್ ಲಿಸ್ಟ್' ರಹಸ್ಯ: 3ನೇ ಮಹಾಯುದ್ಧದ ಕಾರ್ಮೋಡ? ರಷ್ಯಾ-ನಾರ್ತ್ ಕೊರಿಯಾ ಗುಪ್ತ ಮೈತ್ರಿ!
20:41ಇರಾನ್ ಮೇಲೆ ಆ್ಯಸಿಡ್ ಬಾಂಬ್ ಪ್ರಯೋಗ, ಮರಕಳಿಸುತ್ತಾ 1991ರ ಇತಿಹಾಸ, ಬೆಚ್ಚಿ ಬೀಳುತ್ತಾ ಅಮೆರಿಕ?
18:31ಇರಾನ್‌ ಭೂಮಿಯ ಒಡಲಲ್ಲಿ ಅಡಗಿದೆ ಮರಣಮೃದಂಗ! ಅಮೆರಿಕಾಗೆ ಸವಾಲು, ಇರಾನ್ ಅದೃಶ್ಯ ಮಿಸೈಲ್ ನಗರಗಳು!
44:30ಅಮೆರಿಕ-ಇಸ್ರೇಲ್ ಸೇನಾನೆಲೆ ಪುಡಿಗಟ್ಟಿದ ಇರಾನ್ ನಿರ್ಮಿತ ಶಾಹಿದ್ ಡ್ರೋನ್; ಶತ್ರುಗಳು ಕಕ್ಕಾಬಿಕ್ಕಿ
20:33ಆಕಾಶದಲ್ಲಿ ಮಿಸೈಲ್ ಮಳೆ.. ಕತ್ತಲ ರಾತ್ರಿಯಲ್ಲಿ ಯುದ್ಧ ಬೆಳಕು..! ಇರಾನ್ ಪ್ರತೀಕಾರದ ಕ್ರೋಧಾಗ್ನಿ
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
06:35War: ಇರಾನ್‌ ದಾಳಿಗೆ ಅಮೆರಿಕಾದ ಮೂವರು ಸೈನಿಕರು ಸಾವು; ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ
18:31ಅಮೆರಿಕಾದ ಶಸ್ತ್ರಾಸ್ತ್ರ ಗೋದಾಮು ಧ್ವಂಸ, ಸಿಡಿಮದ್ದು ಫ್ಯಾಕ್ಟರಿ ಉಡೀಸ್!
Read more