ಕರುನಾಡ ಚಕ್ರವರ್ತಿ ಎದುರೇ ಈ ಗತಿ! ಹೀಗ್ಯಾಕಾದ್ರು ಶಿವಣ್ಣ, ಫ್ಯಾನ್ಸ್ ಬೇಸರ!

ಕರುನಾಡ ಚಕ್ರವರ್ತಿ ಎದುರೇ ಈ ಗತಿ! ಹೀಗ್ಯಾಕಾದ್ರು ಶಿವಣ್ಣ, ಫ್ಯಾನ್ಸ್ ಬೇಸರ!

Published : May 31, 2025, 10:54 AM IST

ರಾಜ್​ಕುಮಾರ್, ವಿಷ್ಣುವರ್ಧನ್, ಅಂಬರೀಷ್ ನಂತರ ಶಿವರಾಜ್​ಕುಮಾರ್ ಕನ್ನಡ ಚಿತ್ರರಂಗದ ನಾಯಕತ್ವ ವಹಿಸಬೇಕು ಅನ್ನೋದು ಎಲ್ಲರ ನಿರೀಕ್ಷೆಯಾಗಿತ್ತು. ಆದ್ರೆ ಅದ್ಯಾಕೋ ಶಿವಣ್ಣ ನಾಯಕತ್ವದ ಹೊಣೆ ಹೊರಲಿಲ್ಲ.

ಶಿವಣ್ಣನನ್ನ ಕರುನಾಡ ಚಕ್ರವರ್ತಿ ಅಂತ ಕರೀತಾರೆ ಕನ್ನಡ ಸಿನಿಪ್ರಿಯರು. ಬರೊಬ್ಬರಿ ನಾಲ್ಕು ದಶಕದಿಂದ ಕನ್ನಡ ಚಿತ್ರರಂಗದಲ್ಲಿರೋ ಶಿವಣ್ಣ, ತಂದೆ ತಕ್ಕ ಮಗ. ನಿರಂತರವಾಗಿ ಸಿನಿಮಾಗಳನ್ನ ಮಾಡ್ತಾ ಕನ್ನಡ ಕಲಾಸೇವೆ ಮಾಡಿಕೊಂಡು ಬಂದಿರೋ ದೊರೆಗೆ ಕನ್ನಡ ಕಲಾರಸಿಕರು ಕೊಟ್ಟಿರುವ ಬಿರುದೇ ಕರುನಾಡ ಚಕ್ರವರ್ತಿ.

25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
06:35War: ಇರಾನ್‌ ದಾಳಿಗೆ ಅಮೆರಿಕಾದ ಮೂವರು ಸೈನಿಕರು ಸಾವು; ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ
18:31ಅಮೆರಿಕಾದ ಶಸ್ತ್ರಾಸ್ತ್ರ ಗೋದಾಮು ಧ್ವಂಸ, ಸಿಡಿಮದ್ದು ಫ್ಯಾಕ್ಟರಿ ಉಡೀಸ್!
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
00:54Video: ಅಮೆರಿಕಾದ ಮಿಲಿಟರಿ ನೆಲೆಯನ್ನೇ ಗುರಿಯಾಗಿಸಿಕೊಂಡು ಇರಾನ್‌ನಿಂದ ಆಕ್ರಮಣಕಾರಿ ದಾಳಿ
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
17:31ವಿಶ್ವಕ್ಕೆ ಎದುರಾಗಿದೆಯೇ ಮೂರನೇ ಮಹಾಯುದ್ಧದ ಭೀತಿ? ಇರಾನ್ vs ಅಮೆರಿಕಾ, ಕೆಂಪು ಸಮುದ್ರದಲ್ಲಿ ರಕ್ತಪಾತ?
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
Read more