ಬೆಂಗಳೂರು (ಆ.30): ಜಾರಿ ನಿರ್ದೇಶನಾಲಯ (ED) ಸಮನ್ಸ್ ಹಾಗೂ ತನಿಖೆ ರದ್ದತಿಗೆ ಹೈಕೋರ್ಟ್ ನಿರಾಕರಿಸುವ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಮುಂದಿನ ಕಾನೂನು ಮಾರ್ಗಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ED ಕುಣಿಕೆಯಿಂದ ತಪ್ಪಿಸಿಕೊಳ್ಳಲು ಡಿಕೆಶಿ ಮುಂದೆ ಮೂರು ದಾರಿಗಳಿವೆ. ಏನವು? ಇಲ್ಲಿದೆ ವಿವರ... ಇದನ್ನೂ ಓದಿ: ಯಾವುದೇ ತಪ್ಪೆಸಗಿಲ್ಲ; ರಾಜಕೀಯ ಸೇಡಿಗಾಗಿ ಕೇಸ್: ಡಿಕೆಶಿ ತೊಂದ್ರೆ ಕೊಡೋದು ಬಿಜೆಪಿ ಕಾಯಕ; ಡಿಕೆಶಿ ಬೆನ್ನಿಗೆ ನಿಂತ ಜೆಡಿಎಸ್ ನಾಯಕ