ಭೀಮನ ಅಮವಾಸ್ಯೆ ಎಸ್ ಎಂ ಕೃಷ್ಣ ಅವರಿಗೆ ಅಪಶಕುನ?

Jul 31, 2019, 12:03 PM IST

ಭೀಮನ ಅಮವಾಸ್ಯೆ ಎಸ್ ಎಂ ಕೃಷ್ಣ ಅವರಿಗೆ ಅಪಶಕುನವಾದಂತಿದೆ. ಉದ್ಯಮಿ ಸಿದ್ದಾರ್ಥ್ ಆತ್ಮಹತ್ಯೆ ದಿನ ಹಾಗೂ ರಾಜ್ ಅಪಹರಣ ದಿನ ಕಾಕತಾಳೀಯ ಎಂಬಂತೆ ಜು. 30 ಆಗಿದೆ. ಜುಲೈ 30, 2000 ರಂದು ವೀರಪ್ಪನ್ ರಾಜ್ ಕುಮಾರ್ ರನ್ನು ಅಪಹರಿಸಿದ್ದರು.  ಆ ವೇಳೆ ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಅವರ ಅಳಿಯ ಸಿದ್ಧಾರ್ಥ್ ಕೂಡಾ ಸಾವನ್ನಪ್ಪಿರುವುದು ಭೀಮನ ಅಮವಾಸ್ಯೆ ದಿನ. ಈ ಬಗ್ಗೆ ಆಧ್ಯಾತ್ಮ ಚಿಂತಕರು ಏನ್ ಹೇಳ್ತಾರೆ? ಶಾಸ್ತ್ರ ಏನ್ ಹೇಳುತ್ತೆ? ಭೀಮನ ಅಮವಾಸ್ಯೆಗೂ, ಸಾವಿಗೂ ಏನ್ ಸಂಬಂಧ? ಅವರ ಮಾತುಗಳಲ್ಲೇ ಕೇಳಿ.