ಮೈತ್ರಿ ಸರ್ಕಾರದ ಭವಿಷ್ಯದ ಕುರಿತು ಬೆಳಗಾವಿ ಜಾರಕಿಹೊಳಿ ಸಹೋದರರ ನಡುವೆ ವಾಕ್ಸಮರ ತಾರಕಕ್ಕೇರಿದೆ. ರಮೇಶ್ ಜಾರಕಿಹೊಳಿ ನಿಲುವಿನ ಕುರಿತು ಅವರ ಇನ್ನೋರ್ವ ಕಿರಿಯ ಸಹೋದರ ಸಿಡಿದೆದ್ದಿದ್ದಾರೆ.