Feb 11, 2021, 10:09 AM IST
ಬೆಂಗಳೂರು (ಫೆ. 11): ತಮ್ಮ ಅಭಿಮಾನಿಗಳನ್ನು ಓಲೈಕೆ ಮಾಡುವ ಭರದಲ್ಲಿ ಜಗ್ಗೇಶ್, ದರ್ಶನ್ ಅಭಿಮಾನಿಗಳಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.
ಸಿನಿಮಾ ಜಾಹಿರಾತು ಕೊಡುವ ವಿಚಾರದಲ್ಲಿ ನಿರ್ಮಾಪಕರೊಂದಿಗೆ ಮಾತನಾಡುವ ವೇಳೆ, 'ನನ್ನ ಬಳಿ ಇರೋರೆಲ್ಲಾ ಒಳ್ಳೆಯ ಜನರು. ದರ್ಶನ್ ಅಭಿಮಾನಿಗಳ ತರ ನಮ್ಮ ಬಳಿ ಇಲ್ಲ. ತಲೆಮಾಂಸ ಕಳಿಸಿ, ನೂರು ಕುರಿ ಕಳಿಸಿ ಎನ್ನುವವರು ನಮ್ಮ ಬಳಿ ಇಲ್ಲ' ಎಂದು ಹೇಳಿರುವ ಆಡಿಯೋ ವೈರಲ್ ಆಗಿದೆ. ಜಗ್ಗೇಶ್ ಹೇಳಿಕೆ ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕುದುರೆಯೇರಿ ಶಾಲೆಗೆ ಹೋಗ್ತಾನೆ ಈ ಹುಡುಗ, ಕೇಕ್ ತಿನ್ನಲು ಮುಗಿಬಿದ್ದ ಜನ..!