ಪೊಗರು ಸಿನಿಮಾದ 14 ಸೀನ್‌ಗೆ ಕತ್ತರಿ ಹಾಕಿದ್ದನ್ನಿ ವಿರೋಧಿಸಿ ಧ್ರುವ ಸರ್ಜಾ ಅಭಿಮಾನಿಗಳು ವಾಣಿಜ್ಯ ಮಂಡಳಿಗೆ ಮುತ್ತಿಗೆ ಹಾಕಿದ್ದಾರೆ.
ಬೆಂಗಳೂರು (ಫೆ. 24): ಪೊಗರು ಸಿನಿಮಾದ 14 ಸೀನ್‌ಗೆ ಕತ್ತರಿ ಹಾಕಿದ್ದನ್ನಿ ವಿರೋಧಿಸಿ ಧ್ರುವ ಸರ್ಜಾ ಅಭಿಮಾನಿಗಳು ವಾಣಿಜ್ಯ ಮಂಡಳಿಗೆ ಮುತ್ತಿಗೆ ಹಾಕಿದ್ದಾರೆ. ವಿವಾದಿತ ಸಿನ್ ಕಟ್ ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.