'ರಾಬರ್ಟ್' ರಿಲೀಸ್ ಆದ ದಿನದಿಂದಲೇ ಭರ್ಜರಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ಇದೀಗ ರಾಬರ್ಟ್‌ಗೆ ಪೈರಸಿ ಕಾಟ ಕಾಡುತ್ತಿದೆ. ರಾಬರ್ಟ್ ಸಕ್ಸಸ್ ಬಗ್ಗೆ ಮಾತನಾಡಲು, ಚಿತ್ರತಂಡ ಸುದ್ದಿಗೋಷ್ಠಿ ಕರೆದಿದೆ. ಈ ವೇಳೆ ಪೈರಸಿ ಬಗ್ಗೆ ದರ್ಶನ್ ಗರಂ ಆಗಿದ್ದಾರೆ.
ಬೆಂಗಳೂರು (ಮಾ. 17): 'ರಾಬರ್ಟ್' ರಿಲೀಸ್ ಆದ ದಿನದಿಂದಲೇ ಭರ್ಜರಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ಇದೀಗ ರಾಬರ್ಟ್‌ಗೆ ಪೈರಸಿ ಕಾಟ ಕಾಡುತ್ತಿದೆ. ರಾಬರ್ಟ್ ಸಕ್ಸಸ್ ಬಗ್ಗೆ ಮಾತನಾಡಲು, ಚಿತ್ರತಂಡ ಸುದ್ದಿಗೋಷ್ಠಿ ಕರೆದಿದೆ. ಈ ವೇಳೆ ಪೈರಸಿ ಬಗ್ಗೆ ದರ್ಶನ್ ಗರಂ ಆಗಿದ್ದಾರೆ.
'ದರ್ಶನ್ ಸಿನಿಮಾ ಮಲ್ಟಿಪ್ಲೆಕ್ಸ್‌ನಲ್ಲಿ ಓಡಲ್ಲ ಅಂದಿದ್ದರು. ಆದರೆ ಇದೀಗ ರಾಬರ್ಟ್ 50 ಲಕ್ಷ ಕಲೆಕ್ಷನ್ ಮಾಡಿದೆ. ಸಿನಿಮಾದಲ್ಲಿ ಧಮ್ ಇದ್ದಾಗ ಪೈರಸಿ ಏನೂ ಮಾಡಲ್ಲ' ಎಂದಿದ್ದಾರೆ.